1028 ಕಲಶ ಮಾಡಿ ರುದ್ರಪಾರಾಯಣದ ಮೂಲಕ ದೇವರಿಗೆ ಅರ್ಪಣೆ ಮಾಡುವುದು ಬ್ರಹ್ಮಕಲಶೋತ್ಸವ. ಮೂಡಪ್ಪ ಸೇವೆ ಇಲ್ಲಿಯ ವಿಶೇಷತೆ. ಅಪ್ಪ ತಯಾರಿಸಲು ಬೇಕಾದ ಅಕ್ಕಿಯನ್ನು ದೇಗುಲದ ಸಮೀಪದ ಗದ್ದೆಯಲ್ಲಿ ಸಾವಯವ ರೀತಿಯಲ್ಲಿ ಬೆಳೆಯಲಾಗಿದೆ. ಅಕ್ಕಿಯ ಹುಡಿಯನ್ನು ದೇವಸ್ಥಾನ ಪ್ರಾಂಗಣದಲ್ಲಿಯೇ ಮಾಡಿ, ಅಪ್ಪ ತಯಾರಿಸಲಾಗುತ್ತದೆ.
ಶ್ರೀಕೃಷ್ಣ ಉಪಾಧ್ಯಾಯ, ಪ್ರಧಾನ ಅರ್ಚಕರು, ಮಧೂರು ದೇವಾಲಯ
ಮಧೂರು ದೇವಸ್ಥಾನದ ನೂತನ ಸ್ವಾಗತ ಗೋಪುರ: ಪ್ರಜಾವಾಣಿ ಚಿತ್ರ