ಮಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಜಲಾವೃತವಾದ ಪಂಪ್‌ವೆಲ್ ವೃತ್ತದಲ್ಲಿ ವಾಹನಗಳು ಸಾಗಿದ ಬಗೆ ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಜಲಾವೃತವಾದ ಪಂಪ್‌ವೆಲ್ ವೃತ್ತದಲ್ಲಿ ವಾಹನಗಳು ಸಾಗಿದ ಬಗೆ ಪ್ರಜಾವಾಣಿ ಚಿತ್ರ
ಮುಂಗಾರು ಪ್ರವೇಶವಾಗಿ ಮೊದಲ ದಿನ ಮಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಜಲಾವೃತವಾದ ಪಂಪ್‌ವೆಲ್‌ನಲ್ಲಿ ಸಾಗುತ್ತಿರುವ ವಾಹನ. ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್.
ಮುಂಗಾರು ಪ್ರವೇಶವಾಗಿ ಮೊದಲ ದಿನ ಮಂಗಳೂರಿನಲ್ಲಿ ಧಾರಾಕಾರ ಮಳೆಯಾದ ಕಾರಣ ಬಲ್ಮಠ ರಸ್ತೆ ಜಲವೃತವಾಗಿತ್ತು. ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್.