ಬುಧವಾರ, 20 ಆಗಸ್ಟ್ 2025
×
ADVERTISEMENT
ADVERTISEMENT

ನೆಲ್ಯಾಡಿ| ಬಡ ಮಕ್ಕಳ ಶಿಕ್ಷಣಕ್ಕೆ ಗೌರವಧನ ವಿನಿಯೋಗ: ಗ್ರಾ.ಪಂ ಸದಸ್ಯನ ಮಾದರಿ ನಡೆ

ಸಿದ್ದೀಕ್‌ ನೀರಾಜೆ
Published : 28 ಜೂನ್ 2025, 6:30 IST
Last Updated : 28 ಜೂನ್ 2025, 6:30 IST
ಫಾಲೋ ಮಾಡಿ
Comments
ನಾನೇನು ಶ್ರಮದಿಂದ ಇಲ್ಲವೇ ಪರೀಕ್ಷೆ ಬರೆದು ಈ ಸ್ಥಾನ ಗಿಟ್ಟಿಸಿಕೊಂಡಿಲ್ಲ. ನನ್ನನ್ನು ಆಯ್ಕೆ ಮಾಡಿರುವ ವಾರ್ಡಿನ ಸದಸ್ಯರ ಋಣ ನನ್ನ ಮೇಲಿದೆ. ಅದಕ್ಕಾಗಿ ನನ್ನ ಗೌರವ ಧನವನ್ನು ವಾರ್ಡಿನ ಬಡ ಮಕ್ಕಳ ಶಿಕ್ಷಣಕ್ಕೆ ನೀಡುತ್ತಿದ್ದೇನೆ. ಇದು ನನಗೆ ಸಂತಸ ತಂದಿದೆ.
ಮಹಮ್ಮದ್ ಇಕ್ಬಾಲ್ ಗ್ರಾಮ ಪಂಚಾಯಿತಿ ಸದಸ್ಯ ನೆಲ್ಯಾಡಿ
ಮಹಮ್ಮದ್ ಇಕ್ಬಾಲ್ ಅವರು ಸ್ವಯಂಪ್ರೇರಿತವಾಗಿ ತಮ್ಮ ಗೌರವಧನವನ್ನು ಕಳೆದ ನಾಲ್ಕು ವರ್ಷಗಳಿಂದ ನಮ್ಮ ಶಾಲೆಗೆ ನೀಡಿ ಅರ್ಹ ಮಕ್ಕಳ ಶಿಕ್ಷಣಕ್ಕೆ ಬಳಸುವಂತೆ ಹೇಳಿದ್ದಾರೆ. ಅದರಂತೆ ಸಂಸ್ಥೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶುಲ್ಕ ಪಾವತಿ ಸಹಿತ ವಿದ್ಯಾಭ್ಯಾಸಕ್ಕೆ ಬಳಕೆ ಮಾಡುತ್ತಿದ್ದೇವೆ.
ಎಂ.ಐ.ಥೋಮಸ್ ಮುಖ್ಯಶಿಕ್ಷಕ ಸೇಂಟ್‌ ಜಾರ್ಜ್‌ ಪ್ರೌಢಶಾಲೆ ನೆಲ್ಯಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT