ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ: ಆರೋಪಿ ಬಂಧನ

Published 13 ಏಪ್ರಿಲ್ 2024, 14:05 IST
Last Updated 13 ಏಪ್ರಿಲ್ 2024, 14:05 IST
ಅಕ್ಷರ ಗಾತ್ರ

ಕಾಸರಗೋಡು: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ, ನೆಲ್ಲಿಯಡ್ಕ ನಿವಾಸಿ ಅವಿನಾಶ್ (20) ಎಂಬಾತನನ್ನು ಬೇಕಲ ಪೊಲೀಸರು ಬಂಧಿಸಿದ್ದು, ನ್ಯಾಯಾಂಗಬಂಧನ ವಿಧಿಸಲಾಗಿದೆ.

ಆರೋಪಿಗೆ ಒಂದು ವರ್ಷ ಸಜೆ

ಬಾಲಕನ ಮೇಲೆ ಲೈಂಗಿಕ ಅಪರಾಧ ನಡೆಸಿದ ಆರೋಪಿ, ಪಳ್ಳಿಕ್ಕರೆ ಇಲ್ಯಾಸ್ ನಗರ ನಿವಾಸಿ ಅಬ್ದುಲ್ಲ (54) ಎಂಬಾತನಿಗೆ ಹೊಸದುರ್ಗ ತ್ವರಿತ ಗತಿ ನ್ಯಾಯಾಲಯ ಒಂದು ವರ್ಷ ಸಜೆ ಮತ್ತು ₹ 20 ಸಾವಿರ ದಂಡ ವಿಧಿಸಿದೆ. ದಂಡ ಪಾವತಿಸದೆ ಇದ್ದರೆ ಹೆಚ್ಚುವರಿ 2 ತಿಂಗಳ ಸಜೆ ಅನುಭವಿಸಬೇಕಾದೀತು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2022 ಮಾರ್ಚ್ 27ರಂದು ಘಟನೆ ನಡೆದಿತ್ತು ಎಂದು ಬೇಕಲ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT