ಶಿಥಿಲಗೊಂಡಿದ್ದ ಬಸವಾಪಟ್ಟಣ ಬಳಿಯ ಭದ್ರಾ ನಾಲೆಯ ತಡೆಗೋಡೆ ಐದು ವರ್ಷಗಳ ಹಿಂದೆ ಕುಸಿದಿತ್ತು (ಸಂಗ್ರಹ ಚಿತ್ರ)
ದಾವಣಗೆರೆ ಸಮೀಪದ ಜರಿಕಟ್ಟೆಯಲ್ಲಿ ಹಾದುಹೋಗಿರುವ ಭದ್ರಾ ಕಾಲುವೆಯ ತಡೆಗೋಡೆ ಒಡೆದಿದ್ದು ನಾಲೆಯುದ್ದಕ್ಕೂ ಕಲ್ಲು–ಮಣ್ಣಿನ ರಾಶಿ ಹರಡಿರುವುದು
ಹೊಲಗಾಲುವೆಗೆ ನಾಲೆಯ ನೀರನ್ನು ತಲುಪಿಸಲು ನಿರ್ಮಿಸಿರುವ ಸಿಮೆಂಟ್ ಕಾಂಕ್ರೀಟ್ ರಚನೆ ಒಡೆದಿರುವುದು