ಶೋಭಾಯಾತ್ರೆಗೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಚಾಲನೆ ನೀಡಿದರು. ಮುಖಂಡರಾದ ಜೊಳ್ಳಿ ಗುರು ಶ್ರೀನಿವಾಸ್ ದಾಸಕರಿಯಪ್ಪ ಯಶವಂತ್‌ರಾವ್ ಜಾಧವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು
ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಕಲಾವಿದರು ನೋಡುಗರ ಗಮನ ಸೆಳೆದರು
ಶೋಭಾಯಾತ್ರೆಯಲ್ಲಿ ಹನುಮ ವೇಷಧಾರಿಯ ಜಿಗಿತ
ಶೋಭಾಯಾತ್ರೆಯಲ್ಲಿ ಜಾನಪದ ವಾದ್ಯಗಳೊಂದಿಗೆ ನಂದಿಕೋಲು ಕುಣಿತ