ರಾತ್ರಿ ಪ್ರಕಾಶಮಾನ ಬೆಳಕಿನಿಂದ ಹೃದಯಾಘಾತದ ಅಪಾಯ ಶೇ 56ರಷ್ಟು ಹೆಚ್ಚಳ: ಅಧ್ಯಯನ
Night Light Exposure: ಆಸ್ಟ್ರೇಲಿಯಾದ ಫ್ಲಿಂಡರ್ಸ್ ವಿಶ್ವವಿದ್ಯಾಲಯದ ಅಧ್ಯಯನ ಪ್ರಕಾರ, ರಾತ್ರಿ ಸಮಯದಲ್ಲಿ ಪ್ರಕಾಶಮಾನ ಬೆಳಕಿಗೆ ಅಥವಾ ಮೊಬೈಲ್ ಸ್ಕ್ರೋಲ್‌ಗೆ ಒಡ್ಡಿಕೊಳ್ಳುವುದರಿಂದ ಹೃದಯಾಘಾತದ ಅಪಾಯ ಶೇ 56ರಷ್ಟು ಹೆಚ್ಚಾಗುತ್ತದೆ ಎಂದು ವರದಿ ತಿಳಿಸಿದೆ.Last Updated 25 ಅಕ್ಟೋಬರ್ 2025, 7:37 IST