Psychology: ನೀವು ಭಾನಾತ್ಮಕ ವ್ಯಕ್ತಿಯಾಗಿದ್ದರೆ ಈ ಲಕ್ಷಣಗಳನ್ನು ಹೊಂದಿರುತ್ತೀರಿ
Personality Psychology: ಮನೋವಿಜ್ಞಾನದ ಪ್ರಕಾರ ಭಾವನಾತ್ಮಕ ವ್ಯಕ್ತಿಗಳು ಸಹಾನುಭೂತಿ, ಕಾಳಜಿ ಹಾಗೂ ಪ್ರೀತಿಯ ಗುಣಗಳಿಂದ ಸಮೃದ್ಧರಾಗಿರುತ್ತಾರೆ. ಆದರೆ ಅತಿಯಾದ ಭಾವನಾತ್ಮಕತೆ ನಿರ್ಧಾರಗಳಲ್ಲಿ ತೊಂದರೆ ತರಬಹುದು ಎಂದು ತಜ್ಞರು ಹೇಳಿದ್ದಾರೆ.Last Updated 27 ಅಕ್ಟೋಬರ್ 2025, 11:16 IST