ಧಾರವಾಡದ ಕಲಘಟಗಿ ತಾಲ್ಲೂಕಿನ ಅದರಗುಂಚಿಯಲ್ಲಿ ಶಂಕರಗೌಡ ಪಾಟೀಲರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು
ಶಂಕರಗೌಡರ ಹೆಸರಲ್ಲಿ ಪ್ರತಿಷ್ಠಾನ ಸ್ಥಾಪಿಸಿರುವೆ. ನನಗೆ ಸಿಕ್ಕ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಣವನ್ನು ದತ್ತಿ ಇಟ್ಟಿದ್ದು ಆ ಹಣದಿಂದ ಪ್ರತಿ ವರ್ಷ ವಿಶೇಷ ಉಪನ್ಯಾಸ ಆಯೋಜಿಸುತ್ತೇನೆ.
– ರಾಜು ಮುಲಗಿ, ಅಧ್ಯಕ್ಷ ಕರ್ನಾಟಕ ಜಾನಪದ ಪರಿಷತ್ತು ಧಾರವಾಡ ಘಟಕ