ತಹಶೀಲ್ದಾರ್ ಖುರ್ಚಿಯಲ್ಲಿ ಕೂತು ಆಡಳಿತ ನಡೆಸುವುದು ಎಂದರೆ ದೊಡ್ಡ ಜವಾಬ್ದಾರಿ. ಕಲ್ಪನೆಯಲ್ಲೂ ನಿರೀಕ್ಷಿಸಿರದ ಅವಕಾಶ ಮಾಡಿಕೊಟ್ಟ ಶಿಕ್ಷಣ ಇಲಾಖೆಗೆ ತಹಶೀಲ್ದಾರ್‌ಗೆ ಆಭಾರಿ
ಲಲಿತಾ ಕೆ. ವಿದ್ಯಾರ್ಥಿನಿ ಸರ್ಕಾರಿ ಪ್ರೌಢಶಾಲೆ ನಾಗಶೆಟ್ಟಿಕೊಪ್ಪ
ತಹಶೀಲ್ದಾರ್ ಖುರ್ಚಿಯಲ್ಲಿ ಕೂತಾಗ ಅನುಭವವೇ ವಿಭಿನ್ನವಾಗಿತ್ತು. ಜೀವನ ಪರ್ಯಂತ ಮರೆಯಲಾಗದ ಕ್ಷಣ. ವೈದ್ಯೆಯಾಗಬೇಕೆನ್ನುವ ಆಸೆ ಇತ್ತು. ಈಗ ಆಡಳಿತಾತ್ಮಕ ಹುದ್ದೆಗೆ ಬರುವ ಕನಸು ಕಟ್ಟುತ್ತೇನೆ