ಸೋಮವಾರ, 15 ಡಿಸೆಂಬರ್ 2025
×
ADVERTISEMENT
ADVERTISEMENT

ದುರ್ಬಲ ವರ್ಗದವರ ಬದುಕಿನ ಸಾಹಿತ್ಯ ರಚಿಸಿ: ದಾಮೋದರ ಮಾವುಜೊ

ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅಭಿನಂದನಾ ಸಮಾರಂಭ
Published : 15 ಡಿಸೆಂಬರ್ 2025, 4:54 IST
Last Updated : 15 ಡಿಸೆಂಬರ್ 2025, 4:54 IST
ಫಾಲೋ ಮಾಡಿ
Comments
ಸಿದ್ದಲಿಂಗ ಪಟ್ಟಣಶೆಟ್ಟಿ ಪ್ರಯೋಗಶೀಲ ಕವಿ. ಪ್ರತಿ ಸಂಗತಿಗಳನ್ನು ಪ್ರತಿಮೆಗಳ ಮೂಲಕ ಹೇಳುವುದು ಅವರ ವೈಶಿಷ್ಟ್ಯ. ಅವರ ಕವಿತೆಗಳು ವ್ಯಕ್ತಿಗತ ಅನುಭವದ ದಾಖಲೆಗಳು
–ದೇವು ಪತ್ತಾರ, ಲೇಖಕ ಬುಕ್‌ಬ್ರಹ್ಮ
ಪಟ್ಟಣಶೆಟ್ಟಿ ಅವರ ಕತೆಗಳಲ್ಲಿ ಜೀವಂತಿಕೆ ಇರುತ್ತದೆ. ಸಣ್ಣ ವಿಷಯಗಳನ್ನೂ ಬಿಡುವುದಿಲ್ಲ. ಅವರದು ವಿವೇಕ ಬದ್ಧತೆಯ ಬರವಣಿಗೆ. ಗಡಿಗಳನ್ನು ಮೀರಿದ ಪ್ರೀತಿ ಬರವಣಿಗೆಯಲ್ಲಿ ಇರುತ್ತದೆ
–ಪ್ರಜ್ಞಾ ಮತ್ತೀಹಳ್ಳಿ, ಲೇಖಕಿ
ಪಟ್ಟಣಶೆಟ್ಟಿ ಅವರು ರಂಗ ಸಂಘಟಕ ನಾಟಕಕಾರ ರಂಗಕರ್ಮಿ ನಿರ್ದೇಶಕ ಅನುವಾದಕರಾಗಿ ತೊಡಗಿಸಿಕೊಂಡವರು. ರಂಗಭೂಮಿ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ಧಾರೆ
–ಶಿರೀಷ ಜೋಶಿ, ರಂಗಕರ್ಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT