ಪ್ರಜಾವಾಣಿ ವಾರ್ತೆ

ಧಾರವಾಡ: ನಗರದ ಆರ್.ಎನ್.ಶೆಟ್ಟಿ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಟೇಕ್ವಾಂಡೊ ಟೂರ್ನಿಯ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ (14 ವರ್ಷದೊಳಗಿನವರು) 11 ಮಂದಿ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿವಿಧ ವಿಭಾಗಗಳಲ್ಲಿ ಪ್ರಥಮ (ಚಿನ್ನ), ದ್ವಿತೀಯ (ಬೆಳ್ಳಿ) ಹಾಗೂ ತೃತೀಯ ಸ್ಥಾನ (ಇಬ್ಬರಿಗೆ ಕಂಚು) ಪಡೆದವರ ಪಟ್ಟಿ ಇಂತಿದೆ.

18 ಕೆ.ಜಿ: ಸಮರ್ಥಕೊಲೆಕಾರ್ (ಧಾರವಾಡ)–1

21 ಕೆ.ಜಿ: ಸಿ.ಪಿ.ಶಶಾಂಕ (ಚಿಕ್ಕಮಗಳೂರು)–1, ಸೈಯ್ಯದ್ ರೆಯಾನ್ (ತುಮಕೂರು)–2, ಮಹೇಶ್ ಪರಸಣ್ಣವರ್ (ಧಾರವಾಡ) ಹಾಗೂ ಎಂ.ಎಸ್.ದೀಪಕ್ (ಬೆಂಗಳೂರು)–3

23 ಕೆ.ಜಿ: ಬಸವರಾಜ ಕಮ್ಮಾರ (ಧಾರವಾಡ)–1, ಕೃಷ್ಣ ಪಿ. (ತುಮಕೂರು)–2, ಜಗನ್ನಾಥ ಯಾದವ (ಬೆಳಗಾವಿ) ಹಾಗೂ ಮೈತ್ರಾಯ (ಮಧುಗಿರಿ)–3

25 ಕೆ.ಜಿ: ಪ್ರಜ್ವಲ್ ಬಂಬರಗಿ (ಧಾರವಾಡ)–1, ಕುನಾಲ್ ಭೋಸ್ಲೆ (ಬೆಳಗಾವಿ) –2, ಎನ್.ವಿಶ್ವಾಸ್ (ಚಿತ್ರದುರ್ಗ) ಹಾಗೂ ಸೈಯ್ಯದ್ ಅಫ್ರಿದಿ (ದಾವಣಗೆರೆ)– 3

27 ಕೆ.ಜಿ: ಭುವನ್ ಗವಾಲೆ (ಧಾರವಾಡ)– 1, ತರುಣ್ (ಬೆಂಗಳೂರು)– 2, ಜೆ.ಶ್ರೀಜಿತ್ (ಶೃಂಗೇರಿ) ಹಾಗೂ ಗಣಪ (ಬೆಂಗಳೂರು ಗ್ರಾಮಾಂತರ)– 3

29 ಕೆ.ಜಿ: ಎಸ್.ಆರ್.ಸಂಜು (ಬೆಂಗಳೂರು)–1, ಮೊಹಮ್ಮದ್ ಯಾಸಿನ್ (ಹಾಸನ)– 2, ತರುಣ್ ಕಂದಸ್ವಾಮಿ (ತುಮಕೂರು) ಹಾಗೂ ಧರ್ಮತೇಜ್ ಬಿ.ಆರ್ (ಬೆಂಗಳೂರು ಗ್ರಾಮಾಂತರ)– 3

32 ಕೆ.ಜಿ: ಸುಜಲ್ ಕಾಂಬ್ಳೆ (ಚಿಕ್ಕೊಡಿ)– 1, ಕೆ.ವಿ.ಸಾಸ್ವಂತ್ (ಹಿರಿಯೂರು)– 2, ರಿಷಿಕಿರಣ್ ಮಾಲ್ಕರ್ (ಬೆಂಗಳೂರು) ಹಾಗೂ ಎಂ.ಕೃತ್ವಿಕ್ (ಬೆಂಗಳೂರು ಗ್ರಾಮಾಂತರ)– 3

35 ಕೆ.ಜಿ: ಮುಸ್ತಿಕಿಮ್ ಮುಲ್ಲ (ಬೆಳಗಾವಿ)– 1, ಪ್ರಭನಾಥ (ಬೆಂಗಳೂರು)– 2, ಎ.ನಿರ್ಮಲ್ (ಬೆಂಗಳೂರು) ಹಾಗೂ ಪ್ರಮುಖ ಜೋಗಲಾರ್ (ಧಾರವಾಡ)– 3

38 ಕೆ.ಜಿ: ಬಿಷಲ್ ಮಂಡಲ್ (ತುಮಕೂರು)– 1, ಸುನಿಲ್ ಜಕಾರಿ (ಬೆಂಗಳೂರು)– 2, ಮೊಹಮ್ಮದ್ ರಿಹಾನ್ (ಚಿತ್ರದುರ್ಗ) ಹಾಗೂ ಸೃಜನ್ ದೇವರಮನಿ (ಧಾರವಾಡ)– 3

41 ಕೆ.ಜಿ.(–): ಮೊಹಮ್ಮದ್ ಶಫಿ (ಬೆಳಗಾವಿ)–1, ಸಮರ್ಥ್ ಹವಾಲ್ದಾರ್ (ಬೆಳಗಾವಿ)– 2, ಎಸ್.ದೀಪಕ್ (ಬೆಳಗಾವಿ) ಹಾಗೂ ಮೆಹುಲ್ ಚೌಧರಿ (ತುಮಕೂರು) –3

41 ಕೆ.ಜಿ (+): ಪಿ.ಧನ್ವಂತಕುಮಾರ್ (ಬೆಂಗಳೂರು)–1, ಸಿ.ಎಸ್.ಸಾಗರ್ (ಬೆಂಗಳೂರು)– 2, ಎಚ್.ಮಿಥುನ್ (ಬೆಂಗಳೂರು ಗ್ರಾಮಾಂತರ) ಮತ್ತು ಆಂಜನೇಯ ಜಿ (ದಾವಣಗೆರೆ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.