ಧಾರವಾಡ: ತಾಲ್ಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಒಂದೇ ಕುಟುಂಬದ ನಾಲ್ವರು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.

ವಿಠ್ಠಲ ಶಿಂಧೆ (75), ಅವರ ಪುತ್ರ ನಾರಾಯಣ ಶಿಂಧೆ (38), ಮೊಮ್ಮಕ್ಕಳಾದ ಶಿವರಾಜ (12) ಹಾಗೂ ಶ್ರೀನಿಧಿ (10) ಮೃತಪಟ್ಟವರು.

ಮೃತ ದೇಹಗಳನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ.
.ಭಾಲ್ಕಿ: ಅಪಘಾತ; ತೆಲಂಗಾಣದ ನಾಲ್ವರು ಯಾತ್ರಿಗಳ ಸಾವು.ಚಿಂತಾಮಣಿ | ಬೈಕ್ – ಶಾಲಾ ವಾಹನ ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ ನಾಲ್ವರು ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.