ಶನಿವಾರ, 30 ಆಗಸ್ಟ್ 2025
×
ADVERTISEMENT
ADVERTISEMENT

ಧಾರವಾಡ | ಆಗದ ಸರ್ಕಾರಿ ನೇಮಕಾತಿ; ತರಬೇತಿಗೂ ಹಿನ್ನಡೆ

ಧಾರವಾಡದಿಂದ ಉದ್ಯೋಗಾಕಾಂಕ್ಷಿಗಳು, ಸ್ಪರ್ಧಾ ಪರೀಕ್ಷಾರ್ಥಿಗಳು ವಿಮುಖ
Published : 30 ಆಗಸ್ಟ್ 2025, 7:32 IST
Last Updated : 30 ಆಗಸ್ಟ್ 2025, 7:32 IST
ಫಾಲೋ ಮಾಡಿ
Comments
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.76 ಲಕ್ಷ ಹುದ್ದೆಗಳು ಖಾಲಿ ಇವೆ. ಲಕ್ಷಾಂತರ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಇದ್ದರೆ. ಹುದ್ದೆಗಳು ಶೀಘ್ರವೇ ಭರ್ತಿ ಆಗಬೇಕು.
– ಎಸ್.ವಿ. ಸಂಕನೂರ, ವಿಧಾನಪರಿಷತ್ ಸದಸ್ಯ
ಎರಡು ವರ್ಷಗಳಿಂದ ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿ ಆಗಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ತರಬೇತಿ ಪಡೆದಿರುವವರು ನೌಕರಿ ನೇಮಕಾತಿ ನಿರೀಕ್ಷೆಯಲ್ಲಿ ಇದ್ದಾರೆ.
– ಲಕ್ಷ್ಮಣ ಎಸ್. ಉಪ್ಪಾರ, ಸಂಸ್ಥಾಪಕ ನಿರ್ದೇಶಕ ಕ್ಲಾಸಿಕ್ ಸಮೂಹ ಸಂಸ್ಥೆಗಳು
ಪೊಲೀಸ್ ನೌಕರಿಗಾಗಿ ಮೂರು ವರ್ಷಗಳಿಂದ ಧಾರವಾಡದಲ್ಲಿ ಇದ್ದೇನೆ. ಪೊಲೀಸ್ ಹುದ್ದೆಗೆ ಅಗತ್ಯವಿರುವ ವಯೋಮಿತಿ ಮೀರುವ ಚಿಂತೆ ಕಾಡುತ್ತಿದೆ. ನೇಮಕಾತಿ ಪ್ರಕ್ರಿಯೆ ಶೀಘ್ರ ಆಗಬೇಕು.
– ರಾಮಕುಮಾರ್, ಸ್ಪರ್ಧಾತ್ಮಕ ಪರೀಕ್ಷಾರ್ಥಿ ರಾಯಚೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT