ಮೀನುಸಾಕಾಣಿಕೆಯಲ್ಲಿ ನಿರತರಾದ ನಿರತರಾದ ನವಲಗುಂದ ತಾಲ್ಲೂಕಿನ ನಾಗನೂರ ಗ್ರಾಮದ ಪ್ರಗತಿಪರ ರೈತ ಶೌಕತ್‌ಅಲಿ ಲಂಬೂನವರ
ನವಲಗುಂದ ತಾಲ್ಲೂಕಿನ ನಾಗನೂರ ಗ್ರಾಮದ ಪ್ರಗತಿಪರ ರೈತ ಶೌಕತ್‌ಅಲಿ ಲಂಬೂನವರ ಜೇನು ಸಾಕಾಣಿಕೆ ಮಾಡಿರುವುದು
ಜೇನು ಸಾಕಾಣಿಕೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿರುವ ನವಲಗುಂದ ತಾಲ್ಲೂಕಿನ ನಾಗನೂರ ಗ್ರಾಮದ ಪ್ರಗತಿಪರ ರೈತ ಶೌಕತ್‌ಅಲಿ ಲಂಬೂನವರ

ರೈತ ವೈವಿಧ್ಯಮಯ ಬೆಳೆಗಳನ್ನು ಬೆಳೆದು ಆಧುನಿಕ ಕೃಷಿ ಪದ್ಧತಿಗಳನ್ನು ಅನುಸರಿಸಿದಾಗ ಮಾತ್ರ ನಿರಂತರ ಆದಾಯ ಬದುಕು ಕಂಡುಕೊಳ್ಳಬಹುದು.
ಶೌಕತ್‌ಅಲಿ ಲಂಬೂನವರ ಪ್ರಗತಿಪರ ರೈತ