ಬೆಂಗಳೂರಿನ ಜೀನಿಯಸ್ ದೆಹಲಿಯ ಸ್ಟ್ಯಾಗ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದೇನೆ. ನನ್ನ ಸಾಧನೆಗೆ ತರಬೇತುದಾರರ ಮಾರ್ಗದರ್ಶನ ತಂದೆ ಮತ್ತು ಶಾಲೆಯ ಪ್ರೋತ್ಸಾಹ ಕಾರಣ
ಸುಚೇತ ಧರೆಣ್ಣವರ ಟೇಬಲ್ ಟೆನಿಸ್ ಪಟು
ಸುಚೇತನಿಗೆ ಮೂರು ವರ್ಷಗಳಿಂದ ತರಬೇತಿ ನೀಡುತ್ತಿದ್ದೇನೆ. ಪ್ರತಿ ದಿನ ಹತ್ತು ಗಂಟೆ ಅಭ್ಯಾಸ ಮಾಡುತ್ತಾನೆ. ಮುಂಬರುವ ರಾಜ್ಯ ರ‍್ಯಾಂಕಿಂಗ್ ಟೂರ್ನಿ ಮಿನಿ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸಿದ್ದಾನೆ