ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ-ಧಾರವಾಡ ಪಾಲಿಕೆ‌ ಚುನಾವಣೆ: ಬಿಜೆಪಿಗೆ 39, ಕಾಂಗ್ರೆಸ್‌ಗೆ 33 ಸ್ಥಾನ

Last Updated 6 ಸೆಪ್ಟೆಂಬರ್ 2021, 8:20 IST
ಅಕ್ಷರ ಗಾತ್ರ

ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ‌ ಚುನಾವಣೆಯಲ್ಲಿ ಬಿಜೆಪಿ, 39 ಸ್ಥಾನಗಳನ್ನು ಗೆದ್ದುಕೊಂಡಿದೆ.

ಪಾಲಿಕೆಯ82 ವಾರ್ಡ್‌ಗಳಿಗೆ ಸೆ. 3ರಂದು ನಡೆದ ಚುನಾವಣೆಯಲ್ಲಿ ಒಟ್ಟು 420 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಕಾಂಗ್ರೆಸ್ 33, ಪಕ್ಷೇತರ 6, ಎಐಎಂಐಎಂ ಮೂರು ಹಾಗೂ ಜೆಡಿಎಸ್ ಒಂದು ಸ್ಥಾನಗಳನ್ನು ಪಡೆದುಕೊಂಡಿವೆ.

ಈ ಸಲಭರವಸೆ ಮೂಡಿಸಿದ್ದಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು 41 ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದರು. ಆದಾಗ್ಯೂ ಗೆಲುವಿನ ಖಾತೆ ತೆರೆಯಲು ಪಕ್ಷವಿಫಲವಾಗಿದೆ.

ಗೆಲುವು ಪಡೆದವರು ಪಕ್ಷ ಹಾಗೂ ವಾರ್ಡ್‌ ವಿವರ
1. ಬಿಜೆಪಿ, ಅನಿತಾ ಚಳಗೇರಿ
2. ಕಾಂಗ್ರೆಸ್,ಸುರವ್ವ ಪಾಟೀಲ
3. ಬಿಜೆಪಿ, ಈರೇಶ ಅಂಚಟಗೇರಿ
4. ಕಾಂಗ್ರೆಸ್,ರಾಜಶೇಖರ
5. ಬಿಜೆಪಿ, ನಿತಿನ್ ಇಂಡಿ
6. ಕಾಂಗ್ರೆಸ್, ದಿಲ್ಶಾದ್ ಬೇಗಂ ನದಾಫ್
7. ಕಾಂಗ್ರೆಸ್, ದೀಪಾ ನೀರಲಕಟ್ಟಿ
8. ಬಿಜೆಪಿ, ಶಂಕರ ಶೆಳಕೆ
9. ಬಿಜೆಪಿ, ರತ್ನಾಬಾಯಿ ನಾಜರೆ
10. ಬಿಜೆಪಿ, ಚಂದ್ರಕಲಾ ಕೊಟಬಾಗಿ
11. ಬಿಜೆಪಿ, ಮಂಜುನಾಥ ಬಟ್ಟೆಣ್ಣವರ
12. ಬಿಜೆಪಿ, ವಿಜಯಾನಂದ ಶಟ್ಟಿ
13. ಬಿಜೆಪಿ, ಸುರೇಶ ಬೇದ್ರೆ
14. ಕಾಂಗ್ರೆಸ್, ಶಂಭುಗೌಡ ಸಾಲಮನಿ
15. ಬಿಜೆಪಿ, ವಿಷ್ಣುತೀರ್ಥ ಕೊರ್ಲಹಳ್ಳಿ
16. ಕಾಂಗ್ರೆಸ್, ಪರ್ವಿನ ದೇಸಾಯಿ
17. ಕಾಂಗ್ರೆಸ್, ಗಣೇಶ ಮುಧೋಳ
18. ಬಿಜೆಪಿ, ಶಿವು ಹಿರೇಮಠ
19. ಬಿಜೆಪಿ, ಜ್ಯೋತಿ ಪಾಟೀಲ
20. ಕಾಂಗ್ರೆಸ್,ಕವಿತಾ ಕಬ್ಬೇರ
21. ಬಿಜೆಪಿ, ಆನಂದ ಯಾವಗಲ್
22. ಕಾಂಗ್ರೆಸ್, ಬಿಲಕಿಸ ಬಾನು ಮುಲ್ಲಾ
23.ಕಾಂಗ್ರೆಸ್, ಮಂಜುನಾಥ ಬಡಕುರಿ
24. ಕಾಂಗ್ರೆಸ್, ಮಯೂರ ಮೋರೆ
25. ಜೆಡಿಎಸ್, ಲಕ್ಷ್ಮೀ ಹಿಂಡಸಗೇರಿ
26. ಬಿಜೆಪಿ, ನೀಲವ್ವ ಅರವಳದ
27. ಬಿಜೆಪಿ, ಸುನಿತಾ ಮಾಳವದಕರ
28. ಬಿಜೆಪಿ, ಚಂದ್ರಶೇಖರ ಮನಗುಂಡಿ
29. ಪಕ್ಷೇತರ, ಮಂಜುನಾಥ ಬುರ್ಲಿ
30. ಬಿಜೆಪಿ, ರಾಮಣ್ಣ ಬಡಿಗೇರ
31. ಕಾಂಗ್ರೆಸ್, ಶಂಕ್ರಪ್ಪ ಹರಿಜನ
32. ಬಿಜೆಪಿ, ಸತೀಶ ಹಾನಗಲ್
33. ಕಾಂಗ್ರೆಸ್, ಇಮ್ರಾನ್ ಯಲಿಗಾರ
34. ಕಾಂಗ್ರೆಸ್, ಮಂಗಳಾ ಗೌರಿ
35. ಬಿಜೆಪಿ, ಮಲ್ಲಿಕಾರ್ಜುನ ಗುಂಡೂರ
36. ಬಿಜೆಪಿ, ಕೊರವಿ ರಾಜಣ್ಣ
37. ಬಿಜೆಪಿ, ಉಮೇಶಗೌಡ ಕೌಜಗೇರಿ
38. ಬಿಜೆಪಿ, ತಿಪ್ಪಣ್ಣ ಮಜಗಿ
39. ಬಿಜೆಪಿ, ಸೀಮಾ ಮೊಗಲಿಶೆಟ್ಟರ್
40. ಕಾಂಗ್ರೆಸ್, ಶಿವಕುಮಾರ ರಾಯನಗೌಡರ
41. ಬಿಜೆಪಿ, ಸಂತೋಷ ಚೌಹಾಣ
42. ಬಿಜೆಪಿ, ಮಹಾದೇವಪ್ಪ ನರಗುಂದ
43. ಬಿಜೆಪಿ, ಬೀರಪ್ಪ ಖಂಡೇಕರ
44. ಬಿಜೆಪಿ, ಉಮಾ ಮುಕ್ಕುಂದ
45. ಕಾಂಗ್ರೆಸ್, ಪ್ರಕಾಶ ಕುರಟ್ಟಿ
46. ಬಿಜೆಪಿ, ವೀರಣ್ಣ ಸವಡಿ
47. ಬಿಜೆಪಿ, ರೂಪಾ ಶೆಟ್ಟಿ
48. ಪಕ್ಷೇತರ,ಕಿಶನ್ ಬೆಳಗಾವಿ
49. ಬಿಜೆಪಿ, ವೀಣಾ ಬಾರದ್ವಾಡ್
50. ಕಾಂಗ್ರೆಸ್, ಮಂಗಳಮ್ಮ ಹಿರೇಮನಿ
51. ಕಾಂಗ್ರೆಸ್, ಸಂದಿಲ್ ಕುಮಾರ್
52. ಪಕ್ಷೇತರ, ಚೇತನ ಹಿರೇಕೆರೂರ
53. ಕಾಂಗ್ರೆಸ್, ಮಹಮ್ಮದ್ ಇಸ್ಮಾಯಿಲ್ ಭದ್ರಾಪೂರ
54. ಬಿಜೆಪಿ, ಸರಸ್ವತಿ ಧೊಂಗಡಿ
55. ಕಾಂಗ್ರೆಸ್, ಇಕ್ಬಾಲ್ ನವಲೂರು
56. ಪಕ್ಷೇತರ, ಚಂದ್ರಿಕಾ ಮೇಸ್ತ್ರಿ
57. ಬಿಜೆಪಿ, ಮೀನಾಕ್ಷಿ ವಂಟಮೂರಿ
58. ಕಾಂಗ್ರೆಸ್, ಶ್ರುತಿ ಚಲವಾದಿ
59. ಕಾಂಗ್ರೆಸ್, ಸುವರ್ಣ ಕಲ್ಲಕುಂಟ್ಲಾ
60. ಬಿಜೆಪಿ, ರಾಧಾಬಾಯಿ, ಸಫಾರೆ
61. ಕಾಂಗ್ರೆಸ್, ದೊರೆರಾಜ ಮಣಿಕುಂಟ್ಲ
62. ಕಾಂಗ್ರೆಸ್, ಸರ್ತಾಜ್ ಅದ್ವಾನಿ
63. ಕಾಂಗ್ರೆಸ್, ಮಹಮ್ಮದ್ ಇಲಾಯಾಸ್
64. ಬಿಜೆಪಿ, ಪೂಜಾ ಶೇಜವಾಡಕರ
65. ಕಾಂಗ್ರೆಸ್, ಸುನಿತಾ ಬುರಬುರೆ
66. ಬಿಜೆಪಿ, ಪ್ರೀತಿ ಖೋಡೆ
67. ಬಿಜೆಪಿ, ಶಿವಾನಂದ ಮೆಣಸಿನಕಾಯಿ
68. ಕಾಂಗ್ರೆಸ್, ನಿರಂಜನಯ್ಯ ಹಿರೇಮಠ
69. ಪಕ್ಷೇತರ, ದುರ್ಗಮ್ಮ ಬಿಜವಾಡ
70. ಕಾಂಗ್ರೆಸ್, ಗೀತಾ ಹೊಸಮನಿ
71. ಎಐಎಂಐಎಂ, ನಜೀರ್ ಅಹ್ಮದ್ ಹೊನ್ಯಾಳ
72. ಬಿಜೆಪಿ, ಸುಮಿತ್ರಾ ಗುಂಜಾಳ
73. ಬಿಜೆಪಿ, ಶೀಲಾ ಕಾಟಕರ್
74. ಕಾಂಗ್ರೆಸ್, ಬೀಬಿ ಮರಿಯಮ್ಮ ಮುಲ್ಲಾ
75. ಕಾಂಗ್ರೆಸ್, ಮುಸ್ತಾಕ್ ಅಹ್ಮದ್ ಮನ್ಸೂರು
76. ಎಐಎಂಐಎಂ, ವಹಿದಾಖಾನಂ ಕಿತ್ತೂರು
77. ಎಐಎಂಐಎಂ, ಹುಸೇನ ಬೀ.
78. ಕಾಂಗ್ರೆಸ್, ಶಿವಗಂಗಾ ಮಾನಶೆಟ್ಟರ
79. ಕಾಂಗ್ರೆಸ್, ಪಮಿದಾ ಕಾರಡಗಿ
80. ಬಿಜೆಪಿ, ಶಾಂತಾ ಹಿರೇಮಠ
81. ಕಾಂಗ್ರೆಸ್, ಮಂಜುಳಾ ಶಾಮ ಜಾಧವ
82. ಪಕ್ಷೇತರ, ಅಕ್ಷತಾ ಅಸುಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT