ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ಸದಸ್ಯರು ಮೇಯರ್ ಜತೆ ವಾಗ್ವಾದ ನಡೆಸಿದರು
ಇದು ಅಭಿವೃದ್ಧಿ ಪೂರಕ ಬಜೆಟ್. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ವಸ್ತುಸ್ಥಿತಿ ಆಧರಿಸಿ ಅತ್ಯುತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ಜಿಐಎಸ್ ಸರ್ವೆ ಮೂಲಕ ಪಾಲಿಕೆ ಆದಾಯ ಮೂರು ಪಟ್ಟು ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ
-ರಾಮಪ್ಪ ಬಡಿಗೇರ, ಹು–ಧಾ ಮಹಾನಗರ ಪಾಲಿಕೆ
ನಾವು ಚರ್ಚೆಗೆ ಸಿದ್ಧರಿದ್ದರೂ ಅವಕಾಶ ನೀಡಲಿಲ್ಲ. ರಾಜ್ಯ ಸರ್ಕಾರದಿಂದ ಬರುವ ಅನುದಾನದ ಬಗ್ಗೆ ಮಾತ್ರ ಬಿಜೆಪಿಯವರು ಮಾತನಾಡುತ್ತಾರೆ. ಕೇಂದ್ರ ಸರ್ಕಾರದ ಅನುದಾನದ ಕುರಿತು ಅವರು ತುಟಿ ಬಿಚ್ಚುವುದಿಲ್ಲ
-ರಾಜಶೇಖರ ಕಮತಿ, ವಿರೋಧ ಪಕ್ಷದ ನಾಯಕ ಹು–ಧಾ ಮಹಾನಗರ ಪಾಲಿಕೆ