ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ– ಧಾರವಾಡ ಪಾಲಿಕೆ ಫಲಿತಾಂಶ ಅತಂತ್ರ, ಬಿಜೆಪಿಗೆ ಅಧಿಕಾರ ಸಾಧ್ಯತೆ

Last Updated 6 ಸೆಪ್ಟೆಂಬರ್ 2021, 10:08 IST
ಅಕ್ಷರ ಗಾತ್ರ

ಧಾರವಾಡ:ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಹೊರಬಂದಿದ್ದುಅತಂತ್ರ ಸ್ಥಿತಿ ನಿರ್ಮಾಣವಾಗಿದ್ದುಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಇದೆ.

ಒಟ್ಟು 82 ವಾರ್ಡ್ ಗಳಿದ್ದು, 42 ಮ್ಯಾಜಿಕ್ ಸಂಖ್ಯೆ ಯಾಗಿದೆ.

ಬಿಜೆಪಿ 39 ಹಾಗೂ ಕಾಂಗ್ರೆಸ್ 33ಸ್ಥಾನಗಳಲ್ಲಿ ಜಯ ಪಡೆದಿದೆ. 6ಜನ ಪಕ್ಷೇತರರು, ಒಂದು ಜೆಡಿಎಸ್ ಹಾಗೂ 3 ಎಐಎಂಎಂಐಎಂ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಫಲಿತಾಂಶ ವಿವರ...

ಬಿಜೆಪಿ–39

ಕಾಂಗ್ರೆಸ್‌–33

ಜೆಡಿಎಸ್‌–01

ಎಐಎಂಐಎಂ- 03

ಇತರರು–06

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT