ಮಂಗಳವಾರ, ಮಾರ್ಚ್ 28, 2023
23 °C

Facebook Live: ಅಂತರ್ಜಾತಿ ವಿವಾಹ, ದೌರ್ಜನ್ಯ ತಡೆ ಅಧಿನಿಯಮದ ಬಗ್ಗೆ ವಿವರ ಬೇಕೇ?

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ಫೇಸ್‌ಬುಕ್‌ನಲ್ಲಿ ಫೋನ್‌ ಇನ್ ಕಾರ್ಯಕ್ರಮದ ಲೈವ್ ನಡೆಯುತ್ತಿದ್ದು, ಕಾಲ್ ಮಾಡಿ ಸಮಸ್ಯೆ ಹೇಳ್ಕೊಬೋದು.

* ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಹಾಗೂ ‍ಪ್ರೋತ್ಸಾಹ ಧನ ಕುರಿತು ಮಾಹಿತಿ ಬೇಕೇ?

* ವಿದ್ಯಾರ್ಥಿ ವೇತನ ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಗೊಂದಲಗಳಿವೆಯೇ? 

* ಮೊರಾರ್ಜಿ ಶಾಲೆ ಪ್ರವೇಶ, ಐಎಎಸ್‌, ಕೆಎಎಸ್‌ ತರಬೇತಿ ಮಾಹಿತಿ ಬೇಕೇ?

* ಅಂತರ್ಜಾತಿ ವಿವಾಹ, ದೌರ್ಜನ್ಯ ತಡೆ ಅಧಿನಿಯಮದ ಬಗ್ಗೆ ವಿವರ ಬೇಕೇ?

ಇನ್ನಿತರ ಪ್ರಶ್ನೆಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಧಾರವಾಡ ಜಂಟಿ ನಿರ್ದೇಶಕ ಡಾ.ಎನ್‌.ಆರ್‌. ಪುರುಷೋತ್ತಮ ಉತ್ತರಿಸಲಿದ್ದಾರೆ.
ಇಂದು 11 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಕರೆ ಮಾಡಬಹುದು.

ಇಂದೇ ಕರೆ ಮಾಡಿ: 0836 2372788

ಲೈವ್ ಕಾರ್ಯಕ್ರಮವನ್ನು ವೀಕ್ಷಿಸಬಹುದು....
 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು