ತಿರುಮಲಕೊಪ್ಪದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯ ವ್ಯವಸ್ಥಿತವಾಗಿಲ್ಲ. ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು
ರಾಮಚಂದ್ರ ಹೊಸಮನಿ, ಇಒ, ತಾಲ್ಲೂಕು ಪಂಚಾಯಿತಿ
ಉತ್ತಮ ಮಳೆಯಾಗಿದ್ದು ಹೊಲದಲ್ಲಿನ ಹೆಚ್ಚುವರಿ ನೀರನ್ನು ರೈತರು ಹೊರಗೆ ಹಾಕುವ ಮೂಲಕ ಬೆಳೆ ರಕ್ಷಣೆಗೆ ಆದ್ಯತೆ ನೀಡಬೇಕು. ನ್ಯಾನೋ ಯೂರಿಯಾ ಬಳಸಬೇಕು.
ಮಂಜುಳಾ ತೆಂಬದ, ಸಹಾಯಕ ನಿರ್ದೇಶಕಿ, ತಾಲ್ಲೂಕು ಕೃಷಿ ಇಲಾಖೆ