ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ತಂತ್ರಜ್ಞಾನ

ADVERTISEMENT

ಅಪ್ಪನ ಮುಂದೆ 11 ವರ್ಷದ ಪ್ರೀತಿ ಹೇಳಿಕೊಂಡ ಮಗಳು; ತಂದೆಯ ಪ್ರತಿಕ್ರಿಯೆ ನೋಡಿ

Viral Father Daughter Video: ಪ್ರೀತಿ, ಪ್ರೇಮ ಎಂದಾಕ್ಷಣ ಪೋಷಕರು ವಿರೋಧಿಸುವುದು ಸಾಮಾನ್ಯ. ಆದರೆ ಇಲ್ಲೋರ್ವ ಯುವತಿ ತಾನು ಪ್ರೀತಿಸುತ್ತಿರುವ ಯುವಕನ ಬಗ್ಗೆ ತಂದೆಯ ಬಳಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದು, ತಂದೆಯ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆ ಪಡೆದಿದೆ.
Last Updated 19 ಡಿಸೆಂಬರ್ 2025, 12:36 IST
ಅಪ್ಪನ ಮುಂದೆ 11 ವರ್ಷದ ಪ್ರೀತಿ ಹೇಳಿಕೊಂಡ ಮಗಳು; ತಂದೆಯ ಪ್ರತಿಕ್ರಿಯೆ ನೋಡಿ

ವಿಡಿಯೊ: ರೈಲು ನಿಲ್ದಾಣದ ಹಳಿ ಮೇಲೆಯೇ ಥಾರ್ ಕಾರು ಚಲಾಯಿಸಿದ!

Railway Safety Violation: ಬೆಂಗಳೂರು: ರೈಲು ನಿಲ್ದಾಣದ ರೈಲು ಹಳಿಯ ಮೇಲೆಯೇ ವ್ಯಕ್ತಿಯೊಬ್ಬ ತನ್ನ ಎಸ್‌ಯುವಿ ಮಹೀಂದ್ರಾ ಥಾರ್ ಕಾರನ್ನು ಚಲಾಯಿಸಲು ಹೋಗಿ ಪೊಲೀಸರ ಹಾಗೂ ಸಾರ್ವಜನಿಕರ ತೀವ್ರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಈ ಘಟನೆ ನಾಗಾಲ್ಯಾಂಡ್‌ನ ಧಿಮಾಪುರ ರೈಲು ನಿಲ್ದಾಣದಲ್ಲಿ ನಡೆದಿದೆ.
Last Updated 18 ಡಿಸೆಂಬರ್ 2025, 15:57 IST
ವಿಡಿಯೊ: ರೈಲು ನಿಲ್ದಾಣದ ಹಳಿ ಮೇಲೆಯೇ ಥಾರ್ ಕಾರು ಚಲಾಯಿಸಿದ!

ಭವಿಷ್ಯದಲ್ಲಿ ಬಡತನ ಇರುವುದೇ ಇಲ್ಲ, ಉಳಿತಾಯ ಏಕೆ? ಮತ್ತೊಂದು ಹುಳ ಬಿಟ್ಟ ಮಸ್ಕ್

Artificial Intelligence Future: ಬೆಂಗಳೂರು: ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರು ಜಾಗತಿಕ ಆಗು ಹೋಗುಗಳ ಬಗ್ಗೆ ಅಚ್ಚರಿ ಎನ್ನುವಂತೆ ಹೇಳಿಕೆಗಳನ್ನು ನೀಡಿ ಆಗಾಗ ಗಮನ ಸೆಳೆಯುತ್ತಾರೆ. ಇದೀಗ ಭವಿಷ್ಯದಲ್ಲಿ ಬಡತನ ಇರುವುದಿಲ್ಲ, ಕೆಲಸ ಅನಿವಾರ್ಯವಲ್ಲ ಎಂದು ಹೇಳಿದ್ದಾರೆ.
Last Updated 18 ಡಿಸೆಂಬರ್ 2025, 14:59 IST
ಭವಿಷ್ಯದಲ್ಲಿ ಬಡತನ ಇರುವುದೇ ಇಲ್ಲ, ಉಳಿತಾಯ ಏಕೆ? ಮತ್ತೊಂದು ಹುಳ ಬಿಟ್ಟ ಮಸ್ಕ್

ಹಿಮ್ಮುಖವಾಗಿ ಚಲಿಸಿದ ಪ್ರವಾಸಿಗರ ಟೆಂಪೊ ಟ್ರಾವೆಲರ್: ಮೈ ಜುಂ ಎನಿಸುವ ವಿಡಿಯೊ

Tourist Vehicle Scare: ಬೆಂಗಳೂರು: ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಹಾಗೂ ಪ್ರವಾಸಿಗರನ್ನು ಕರೆದೊಯ್ಯುವ ವಾಹನಗಳು ತೊಂದರೆಗೆ ಸಿಲುಕುವುದನ್ನು ನೋಡುತ್ತಿರುತ್ತೇವೆ. ಇದೀಗ ಇಂತಹದ್ದೇ ಘಟನೆ ಕಣಿವೆ ರಾಜ್ಯ ಹಿಮಾಚಲ ಪ್ರದೇಶದಲ್ಲಿ ನಡೆದಿದ್ದು ನೋಡುಗರ ಮೈ ಝುಂ ಎನ್ನುವಂತೆ ಮಾಡುತ್ತದೆ.
Last Updated 18 ಡಿಸೆಂಬರ್ 2025, 14:01 IST
ಹಿಮ್ಮುಖವಾಗಿ ಚಲಿಸಿದ ಪ್ರವಾಸಿಗರ ಟೆಂಪೊ ಟ್ರಾವೆಲರ್: ಮೈ ಜುಂ ಎನಿಸುವ ವಿಡಿಯೊ

ತಂತ್ರಜ್ಞಾನ: ಪಶುಸಂಗೋಪನೆಗೂ ಬಂತು ಕೃತಕ ಬುದ್ಧಿಮತ್ತೆ 

AI for Livestock: ಹಂದಿಗಳ ಸಾಕಣೆಯಲ್ಲಿ ಎಐ ಮತ್ತು ರೋಬೋಟಿಕ್ ತಂತ್ರಜ್ಞಾನ ಬಳಸಿ ಆರೋಗ್ಯ, ಆಹಾರ, ಪೋಷಕಾಂಶ ಹಂಚಿಕೆ ಸುಸೂತ್ರವಾಗಿ ನಿರ್ವಹಿಸಲಾಗುತ್ತಿದೆ. ಈ ಮೂಲಕ ಆರೋಗ್ಯವಂತ ಮಾಂಸ ಉತ್ಪತ್ತಿ ಸಾಧ್ಯವಾಗುತ್ತಿದೆ.
Last Updated 16 ಡಿಸೆಂಬರ್ 2025, 23:39 IST
ತಂತ್ರಜ್ಞಾನ: ಪಶುಸಂಗೋಪನೆಗೂ ಬಂತು ಕೃತಕ ಬುದ್ಧಿಮತ್ತೆ 

ತಂತ್ರಜ್ಞಾನ: ಈ ರಸ್ತೆಯ ಮೇಲೆ ಚಲಿಸುವಾಗ ಕಾರುಗಳು ಚಾರ್ಜ್ ಆಗಬಲ್ಲವು

EV Wireless Tech: ಪ್ಯಾರಿಸ್‌ನಲ್ಲಿ ನಿರ್ಮಾಣಗೊಂಡ ವೈರ್‌ಲೆಸ್ ಚಾರ್ಜಿಂಗ್ ರಸ್ತೆಯಲ್ಲಿ ತಾಮ್ರದ ಕಾಯಿಲ್‌ಗಳ ಮೂಲಕ ಕಾರುಗಳು ಚಲಿಸುತ್ತಿದ್ದಂತೆ ಚಾರ್ಜ್ ಆಗಬಲ್ಲವು ಎಂಬ ನೂತನ ತಂತ್ರಜ್ಞಾನ ಈಗಲೇ ಪ್ರಾಯೋಗಿಕ ಹಂತದಲ್ಲಿದೆ.
Last Updated 16 ಡಿಸೆಂಬರ್ 2025, 23:34 IST
ತಂತ್ರಜ್ಞಾನ: ಈ ರಸ್ತೆಯ ಮೇಲೆ ಚಲಿಸುವಾಗ ಕಾರುಗಳು ಚಾರ್ಜ್ ಆಗಬಲ್ಲವು

ಜಿಯೊದಿಂದ ಹೊಸ ವರ್ಷಕ್ಕೆ ಬಂಪರ್: ₹500ರ ರೀಚಾರ್ಜ್‌ನಲ್ಲಿ ಹಲವು ಆಫರ್

Jio OTT Plan: ಅಂಬಾನಿ ಒಡೆತನದ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಹೊಸ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ವರ್ಷದ ಪ್ರಯುಕ್ತ ಅನ್‌ಲಿಮಿಟೆಡ್ ಕರೆ, ಎಸ್‌ಎಮ್‌ಎಸ್ ಹಾಗೂ ಹಲವು ಒಟಿಟಿ ವೇದಿಕೆಗಳಿಗೆ ಉಚಿತ ಪ್ರವೇಶ ಸಿಗಲಿದೆ.
Last Updated 16 ಡಿಸೆಂಬರ್ 2025, 12:49 IST
ಜಿಯೊದಿಂದ ಹೊಸ ವರ್ಷಕ್ಕೆ ಬಂಪರ್: ₹500ರ ರೀಚಾರ್ಜ್‌ನಲ್ಲಿ ಹಲವು ಆಫರ್
ADVERTISEMENT

ಮದುವೆಗೆ 2 ಗಂಟೆ ಮುನ್ನ ಮಾಜಿ ಗೆಳೆಯನ ಭೇಟಿಯಾದ ವಧು: ವಿಡಿಯೊದ ಅಸಲಿಯತ್ತೇ ಬೇರೆ

Viral Video Fact Check: ಮದುವೆಗೂ ಎರಡು ಗಂಟೆಗಳ ಮೊದಲು ವಧುವಿನ ಉಡುಗೆ ಧರಿಸಿ ಯುವತಿಯೊಬ್ಬಳು ತನ್ನ ಮಾಜಿ ಗೆಳೆಯನನ್ನು ಭೇಟಿಯಾಗಲು ಬಂದಿದ್ದಾಳೆ ಎನ್ನುವ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಆದರೆ ಈ ವಿಡಿಯೊ ನಕಲಿಯಾಗಿದೆ.
Last Updated 16 ಡಿಸೆಂಬರ್ 2025, 11:47 IST
ಮದುವೆಗೆ 2 ಗಂಟೆ ಮುನ್ನ ಮಾಜಿ ಗೆಳೆಯನ ಭೇಟಿಯಾದ ವಧು: ವಿಡಿಯೊದ ಅಸಲಿಯತ್ತೇ ಬೇರೆ

Video: ರಾಷ್ಟ್ರಗೀತೆ ಗೌರವಿಸದವನನ್ನು ಥಿಯೇಟರ್‌ನಿಂದ ಹೊರಗಟ್ಟಿದ 'ದೇಶಭಕ್ತರು'

Nationalism in Cinema: ರಣವೀರ್‌ ಸಿಂಗ್ ಅಭಿನಯದ 'ಧುರಂಧರ್' ಸಿನಿಮಾ ಪ್ರದರ್ಶನಕ್ಕೂ ಮುನ್ನ, ರಾಷ್ಟ್ರಗೀತೆಗೆ ನಿಂತಿಲ್ಲ ಎಂಬ ಕಾರಣಕ್ಕೆ ಥಿಯೇಟರ್‌ನಿಂದ ಯುವಕನನ್ನು ಹೊರಹಾಕಿದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Last Updated 13 ಡಿಸೆಂಬರ್ 2025, 14:00 IST
Video: ರಾಷ್ಟ್ರಗೀತೆ ಗೌರವಿಸದವನನ್ನು ಥಿಯೇಟರ್‌ನಿಂದ ಹೊರಗಟ್ಟಿದ 'ದೇಶಭಕ್ತರು'

ಸ್ಕೈ ಡೈವಿಂಗ್ ವೇಳೆ ನಡೆಯಿತು ಎದೆ ಝಲ್ಲೆನಿಸುವ ಘಟನೆ! ವಿಡಿಯೊ ನೋಡಿ

Skydiving Safety: ಸಾಹಸಮಯ ಹಾಗೂ ರೋಮಾಂಚನಕಾರಿ ಕ್ರೀಡೆ ಎನಿಸಿಕೊಂಡಿರುವ ಸ್ಕೈ ಡೈವಿಂಗ್ ಮಾಡಲು ಗಟ್ಟಿ ಗುಂಡಿಗೆ ಬೇಕು. ಆಕಾಶದಲ್ಲಿ ಸಾವಿರಾರು ಅಡಿ ಎತ್ತರದಿಂದ ವಿಮಾನದಿಂದ ಹೊರಗೆ ಬಂದು ಗಾಳಿಯ ಭಾರಿ ವೇಗ ಹಾಗೂ ಒತ್ತಡದ ಜೊತೆ ಭೂಮಿಗೆ ಡೈವಿಂಗ್ ಹೊಡೆದು ಸುರಕ್ಷಿತವಾಗಿ ಬರುವುದು ಸಣ್ಣ ಮಾತಲ್ಲ.
Last Updated 13 ಡಿಸೆಂಬರ್ 2025, 11:17 IST
ಸ್ಕೈ ಡೈವಿಂಗ್ ವೇಳೆ ನಡೆಯಿತು ಎದೆ ಝಲ್ಲೆನಿಸುವ ಘಟನೆ! ವಿಡಿಯೊ ನೋಡಿ
ADVERTISEMENT
ADVERTISEMENT
ADVERTISEMENT