ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಮುಂಗಾರು ಹಂಗಾಮಿನ ಬಿತ್ತನೆ ಬಹುತೇಕ ಪೂರ್ಣ; ಕಳೆ ನಾಶಕ್ಕೆ ಎಡೆ ಹೊಡೆಯಲು ಸಿದ್ಧತೆ 

ಕೆಲವೆಡೆ ತೇವಾಂಶ ಕೊರತೆ
ರಮೇಶ ಎಸ್. ಓರಣಕರ
Published : 15 ಜೂನ್ 2025, 6:08 IST
Last Updated : 15 ಜೂನ್ 2025, 6:08 IST
ಫಾಲೋ ಮಾಡಿ
Comments
ಉಪ್ಪಿನಬೆಟಗೇರಿ ಗ್ರಾಮದ ಮೂರಕಲ್ಲ ಅಗಸಿ ಬಳಿ ಶನಿವಾರ ರೈತರು ಎತ್ತಿಗೆ ನಾಲ ಕಟ್ಟಿಸಿದರು 
ಉಪ್ಪಿನಬೆಟಗೇರಿ ಗ್ರಾಮದ ಮೂರಕಲ್ಲ ಅಗಸಿ ಬಳಿ ಶನಿವಾರ ರೈತರು ಎತ್ತಿಗೆ ನಾಲ ಕಟ್ಟಿಸಿದರು 
ರೈತಾಪಿ ಜನರು ಎತ್ತುಗಳ ಕಾಲಿಗೆ ಕಳಗ ಮತ್ತು ನಾಲ ಕಟ್ಟಿಸಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹದ ಬಂದ ನಂತರ ಕಳೆ ನಾಶಕ್ಕೆ ಎಡೆ ಹೊಡೆಯುತ್ತೇವೆ.
– ವೀರೇಶ ಗೆದ್ದಿಕೇರಿ, ರೈತ ಪುಡಕಲಕಟ್ಟಿ
ನಾಲ ಕಟ್ಟುವುದು ನಮ್ಮ ಕುಲ ಕಸುಬು. ಸಂತೆಯಲ್ಲಿ ಇಲ್ಲವೇ ರೈತರ ಮನೆಗೆ ಹೋಗಿ ಜಾನುವಾರುಗಳ ಕಾಲಿಗೆ ಕಳಗ ನಾಲ ಕಟ್ಟಿ ಕೊಡುತ್ತೇವೆ.
– ಫಯಾಜ್ ನಾಲಬಂದಿ, ಧಾರವಾಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT