ಮುಂಡರಗಿ | ಅನಿಶ್ಚಿತ ಸ್ಥಿತಿಯಲ್ಲಿ ಅತಿಥಿ ಶಿಕ್ಷಕರು: ವಿದ್ಯಾರ್ಥಿಗಳಿಗೂ ತೊಂದರೆ
ಕಾಯಂ ಸಿಬ್ಬಂದಿ ಇಲ್ಲದೇ ಸೊರಗಿರುವ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣ
ಕಾಶೀನಾಥ ಬಿಳಿಮಗ್ಗದ
Published : 1 ಡಿಸೆಂಬರ್ 2025, 3:12 IST
Last Updated : 1 ಡಿಸೆಂಬರ್ 2025, 3:12 IST
ಫಾಲೋ ಮಾಡಿ
Comments
ಅತೀ ಹೆಚ್ಚು ಅತಿಥಿ ಉಪನ್ಯಾಸಕರನ್ನು ಹೊಂದಿರುವ ಮುಂಡರಗಿಯ ಜಗದ್ಗುರು ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜು
ತಾಲ್ಲೂಕಿನಾದ್ಯಂತ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ಎಲ್ಲ ಶಿಕ್ಷಕರನ್ನು ಪಾರದರ್ಶಕವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನಿಯಮಿತವಾಗಿ ಎಲ್ಲರಿಗೂ ಸಕಾಲದಲ್ಲಿ ವೇತನ ನೀಡಲಾಗುತ್ತದೆ.