ಸೋಮವಾರ, 22 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಶಿರಹಟ್ಟಿ: ಅನಧಿಕೃತ ಮೊಬೈಲ್ ಟವರ್‌ಗಳಿಗೆ ಬೇಕಿದೆ ಕಡಿವಾಣ

ನಿಯಮ ಗಾಳಿಗೆ ತೂರಿದ ಕಂಪನಿಗಳು; ಸರ್ಕಾರದ ಬೊಕ್ಕಸಕ್ಕೂ ನಷ್ಟ–ಆರೋಪ
ಸಿಂಗಪ್ಪ ಹಮ್ಮಿಗಿ
Published : 22 ಸೆಪ್ಟೆಂಬರ್ 2025, 4:02 IST
Last Updated : 22 ಸೆಪ್ಟೆಂಬರ್ 2025, 4:02 IST
ಫಾಲೋ ಮಾಡಿ
Comments
ಒಂದೇ ದಿನದಲ್ಲಿ ನಿರ್ಮಾಣವಾದ ಮೊಬೈಲ್ ಟವರ್ 
ಒಂದೇ ದಿನದಲ್ಲಿ ನಿರ್ಮಾಣವಾದ ಮೊಬೈಲ್ ಟವರ್ 
ಮೊಬೈಲ್ ಟವರ್ ನಿರ್ಮಾಣಕ್ಕೆ ಪಟ್ಟಣ ಪಂಚಾಯಿತಿಯಿಂದ ಪರವಾನಗಿ ಪಡೆದಿಲ್ಲ. ಅನಧಿಕೃತವಾಗಿ ನಿರ್ಮಾಣಗೊಂಡ ಟವರ್‌ಗಳ ಪರಿಶೀಲನೆ ಮಾಡಲಾಗುವುದು
ಸವಿತಾ ತಾಂಬ್ರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಪಟ್ಟಣದಲ್ಲಿನ ಮೊಬೈಲ್ ಟವರ್‌ಗಳಿಂದಾಗಿ ಸಾರ್ವಜನಿಕರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಟವರ್‌ಗಳ ದಾಖಲೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಹೋರಾಟ ಕೈಗೊಳ್ಳಲಾಗುವುದು
ಸಂತೋಷ ಕುರಿ ಸಾಮಾಜಿಕ ಹೋರಾಟಗಾರ
ಈ ಟವರ್ ಕಂಬ ಹಾಕೋದ್ರಿಂದ ನಮ್ಮ ಜಾಗದ ಬೆಲೆನಾ ಕಡ್ಮಿ ಆಗೆತ್ರಿ. ಕಂಬ ಮನಿ ಪಕ್ಕದಲ್ಲಿದ್ರ ದೊಡ್ಡ ದೊಡ್ಡ ರೋಗ ಬರ್ತಾವು. ಅದು ಅಲ್ದಾ ಅಂಗವಿಕಲ್ರಾಗ್ತಾರಾ ಅನ್ನೊದು ಕೇಳಿನಿ ಇದನ್ನು ತಗ್ಸಿ ಪುಣ್ಯ ಕಟ್ಕೋರಿ
ಮಾಂತೇಶ ಗಾಡಿ ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT