ನರಗುಂದ ತಾಲ್ಲೂಕಿನ ಚಿಕ್ಕನರಗುಂದದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕೇಂದ್ರ ಸರ್ಕಾರದ ವಯೋಶ್ರೀ ಯೋಜನೆ ಅಡಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ವತಿಯಿಂದ ಹಿರಿಯ ನಾಗರೀಕರಿಗೆ ವ್ಹೀಲ್ ಚೇರ್ ವಾಕ್ ಸ್ಟಿಕ್ ಕಮೋಡ್ ಕಿವಿ ಮಷಿನ್ ಮತ್ತು ಇತರೇ ಸಾಮಗ್ರಿಗಳನ್ನು ಶಾಸಕ ಸಿ.ಸಿ.ಪಾಟೀಲ ವಿತರಣೆ ಮಾಡಿದರು