ಲಕ್ಷ್ಮೇಶ್ವರ ಪಟ್ಟಣದಲ್ಲಿ ಉದ್ಯಾನ ನಿರ್ಮಿಸಲು ನಿರ್ಧರಿಸಲಾಗಿದೆ. ಉದ್ಯಾನ ನಿರ್ವಹಣೆ ಮಾಡುವ ಸಿಬ್ಬಂದಿಗೆ ₹ 2000 ಕೊಡಲು ನಿರ್ಧರಿಸಲಾಗಿದ್ದು ಒಬ್ಬ ವ್ಯಕ್ತಿಗೆ ಮೂರು ಉದ್ಯಾನಗಳ ಉಸ್ತುವಾರಿ ವಹಿಸಿಕೊಡಲು ಚಿಂತನೆ ನಡೆದಿದೆ.
ಮಹೇಶ ಹಡಪದ, ಮುಖ್ಯಾಧಿಕಾರಿ ಪುರಸಭೆ
ಜನರು ಏನಂತಾರೆ?
ಲಕ್ಷ್ಮೇಶ್ವರದ ಕೋರ್ಟ್ ವರ್ತುಲದಲ್ಲಿನ ಉದ್ಯಾನ ಕಸಕಡ್ಡಿಯಿಂದ ತುಂಬಿರುವುದು