ನರೇಗಲ್ ಪಟ್ಟಣದ ನಿವೃತ್ತ ಸೇನಾಧಿಕಾರಿ ರಾಮಣ್ಣ ಸಕ್ರೋಜಿಯವರ ಹೊಲದಲ್ಲಿ ನಿಲ್ಲಿಸಿರುವ ದೇಸಿ ಗೋವುಗಳ ಹಿಂಡು
ನರೇಗಲ್ ಪಟ್ಟಣದ ನಿವೃತ್ತ ಸೇನಾಧಿಕಾರಿ ರಾಮಣ್ಣ ಸಕ್ರೋಜಿಯವರ ಹೊಲದಲ್ಲಿ ನಿಲ್ಲಿಸಿರುವ ದೇಸಿ ಗೋವುಗಳ ಹಿಂಡು
ರೈತರಿಗೆ ವ್ಯಾಪಾರ ಮಾಡಲಾದ ಜೋಡಿ ಹೋರಿ ಕರುಗಳು

ದೇಸಿ ಗೋವಿನ ಸಗಣಿ ಹಾಗೂ ಗಂಜಲಿನಲ್ಲಿ ಅಪಾರವಾದ ಶಕ್ತಿಯಿದೆ. ಅವುಗಳನ್ನು ನಿಲ್ಲಿಸಿದರೆ ಭೂಮಿಯು ಹದಗೊಂಡು ಶಕ್ತಿ ಹೆಚ್ಚುತ್ತದೆ ಅದಕ್ಕಾಗಿ ಪ್ರತಿವರ್ಷ ಗೋಪಾಲಕರನ್ನು ಆಹ್ವಾನಿಸುತ್ತೇನೆ
ರಾಮಣ್ಣ ಸಕ್ರೋಜಿ ನಿವೃತ್ತ ಸೇನಾಧಿಕಾರಿ
ಪೂರ್ವಜರ ಕಾಲದಿಂದಲೂ ಗೋವುಗಳು ನಮ್ಮ ಕುಟುಂಬದ ಭಾಗವಾಗಿವೆ. ಅವುಗಳನ್ನು ಪೂಜಿಸುತ್ತಾ ಸಂಚಾರ ಮಾಡುತ್ತಾ ರೈತರ ಹೊಲಗಳಲ್ಲಿಯೇ ಜೀವನ ಸಾಗಿಸುತ್ತೇವೆ
ಭರಮಣ್ಣ ಗುರಿಕಾರ ಗೋಪಾಲಕ