ನರೇಗಲ್ ಪಟ್ಟಣದ ವಿರಕ್ತಮಠದ ಆವರಣದಲ್ಲಿರುವ ಗರಡಿಮನೆಯನ್ನು ಪಟ್ಟಣ ಅಭಿವೃದ್ಧಿ ಸದಸ್ಯರು ಸ್ವಚ್ಛ ಮಾಡುತ್ತಿರುವುದು
ಗರಡಿಮನೆಯ ಪರಿಕಲ್ಪನೆ ಇಂದಿನ ಯುವಕರಿಗೆ ತಿಳಿದೇ ಇಲ್ಲ. ಏಕೆಂದರೆ ಅದರಲ್ಲಿ ತರಬೇತಿ ಪಡೆದವರು ಈಗಾಗಲೇ ವೃದ್ಧರಾಗಿದ್ದು ತರಬೇತಿ ನೀಡುವವರು ಸಿಗುವುದು ಕಷ್ಟವಾಗಿದೆ
ಹನಮಂತಪ್ಪ ಸಕ್ರೋಜಿ ಹಿರಿಯ ಕುಸ್ತಿಪಟು
ಇಂದಿನ ಯುವಕರು ದುಶ್ಚಟಗಳಿಂದ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ಧಾರೆ. ಕಾರಣ ಗರಡಿಮನೆ ದುರಸ್ತಿಗೊಳಿಸಿ ಯುವಕರಲ್ಲಿ ಕ್ರೀಡಾ ಮನೊಭಾವ ಬೆಳೆಸುವ ಪ್ರಯತ್ನಕ್ಕೆ ಮುಂದಾಗಿದ್ದೇವೆ