ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT
ADVERTISEMENT

ನರಗುಂದ | ಬೆಳಕಾಗದ ದೀಪಾವಳಿ: ರೈತರಿಗಿಲ್ಲ ಸಂಭ್ರಮ

ಅತಿವೃಷ್ಟಿಯಿಂದ ಬೆಳೆಹಾನಿ: ಹಬ್ಬದ ಖರ್ಚಿಗೂ ಪರದಾಡುತ್ತಿರುವ ರೈತ ಸಮುದಾಯ
Published : 21 ಅಕ್ಟೋಬರ್ 2025, 2:40 IST
Last Updated : 21 ಅಕ್ಟೋಬರ್ 2025, 2:40 IST
ಫಾಲೋ ಮಾಡಿ
Comments
ಈ ವರ್ಷ ಮುಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆ ಬೆಳೆಯಬೇಕೆಂಬ ಉದ್ದೇಶ ಹೊಂದಿದ್ದೆವು. ಆದರೆ ಅತಿವೃಷ್ಟಿಯಿಂದಾಗಿ ಬೆಳೆಹಾನಿಯಾಗಿ ಹಬ್ಬ ಆಚರಿಸಲು ಹಣವಿಲ್ಲದಂತಾಗಿದೆ.
ಬೆಳೆಹಾನಿ ಪರಿಹಾರಕ್ಕಾಗಿ ಕಾಯುತ್ತಿದ್ದೇವೆ ನಿಂಗಪ್ಪ ಹಾದಿಮನಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT