ಸೋಮವಾರ, 15 ಡಿಸೆಂಬರ್ 2025
×
ADVERTISEMENT
ADVERTISEMENT

ಪಂಚಾಯತ್‌ಗಳು ಸವಾಲು ಮೀರಿ ಬೆಳೆಯಲಿ: ಡಿ.ಆರ್‌.ಪಾಟೀಲ

18ನೇ ರಾಷ್ಟ್ರೀಯ ಪಂಚಾಯತ್ ಪರಿಷತ್ ಸಮ್ಮೇಳನ
Published : 15 ಡಿಸೆಂಬರ್ 2025, 4:42 IST
Last Updated : 15 ಡಿಸೆಂಬರ್ 2025, 4:42 IST
ಫಾಲೋ ಮಾಡಿ
Comments
ವಿಕೇಂದ್ರೀಕರಣದ ಆದರ್ಶ ಮತ್ತು ಅದರ ಅನುಷ್ಟಾನದ ನಡುವೆ ಇನ್ನೂ ಅಂತರವಿದೆ. ತಳಮಟ್ಟದ ಸಂಸ್ಥೆಗಳನ್ನು ಸಬಲಗೊಳಿಸುವುದರಿಂದ ಮಾತ್ರ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣ ಸಾಧ್ಯ –ಪ್ರೊ. ಸುರೇಶ್‌ ವಿ.ನಾಡಗೌಡರ ಪ್ರಭಾರ ಕುಲಪತಿ ಗ್ರಾಮೀಣಾಭಿವೃದ್ಧಿ ವಿವಿ
ಸ್ವಾತಂತ್ರ್ಯಾ ನಂತರ ರಾಜಕೀಯ ಸ್ವಾತಂತ್ರ್ಯ ದೊರೆತರೂ ಆಡಳಿತಾತ್ಮಕ ಮತ್ತು ಹಣಕಾಸು ಅಧಿಕಾರಗಳ ನೈಜ ವಿಕೇಂದ್ರೀಕರಣ ಇನ್ನೂ ಸವಾಲಾಗಿ ಉಳಿದಿದೆ. ನಿಜವಾದ ವಿಕೇಂದ್ರೀಕರಣಕ್ಕಾಗಿ ಅಧಿಕಾರ ಕಾರ್ಯ ಹಾಗೂ ಹಣಕಾಸಿನ ಸಂಪೂರ್ಣ ಹಸ್ತಾಂತರದ ಅಗತ್ಯವಿದೆ
–ಡಾ. ಎ.ಅಣ್ಣಾಮಲೈ ನಿರ್ದೇಶಕ ರಾಷ್ಟ್ರೀಯ ಗಾಂಧಿ ಮ್ಯೂಸಿಯಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT