ಸೋಮವಾರ, 11 ಆಗಸ್ಟ್ 2025
×
ADVERTISEMENT
ADVERTISEMENT

ಭಯೋತ್ಪಾದನೆ, ನಕ್ಸಲ್‌ಮುಕ್ತ ದೇಶವನ್ನಾಗಿಸಲು ಸಂಕಲ್ಪ: ಪ್ರಲ್ಹಾದ ಜೋಶಿ

ಬಂಡಾಯ ನೆಲದಿಂದ ಹರ್‌ ಘರ್‌ ತಿರಂಗಾ ಯಾತ್ರೆಗೆ ಚಾಲನೆ
Published : 10 ಆಗಸ್ಟ್ 2025, 2:31 IST
Last Updated : 10 ಆಗಸ್ಟ್ 2025, 2:31 IST
ಫಾಲೋ ಮಾಡಿ
Comments
ಕಾಂಗ್ರೆಸ್ ಅಧಿಕಾರವಿದ್ದಾಗ ನಡೆದ ಚುನಾವಣೆಯಲ್ಲಿ ನಡೆದಷ್ಟೂ ಅವ್ಯವಹಾರಕೋಮು ಗಲಭೆ ನಮ್ಮ ಸರ್ಕಾರದ ಸಂದರ್ಭದಲ್ಲಿ ನಡೆದಿಲ್ಲ ಇದನ್ನು ಕಾಂಗ್ರೆಸ್ ಅರಿಯಬೇಕು.
– ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
ದೇಶದ ಎಲ್ಲ ನಾಗರಿಕರಲ್ಲೂ ದೇಶಭಕ್ತಿ ಜಾಗೃತಗೊಳ್ಳಬೇಕಿದೆ. ದೇಶಕ್ಕಾಗಿ ನಾವು ಕೊಡುವುದು ಬಹಳ ಇದೆ. ಹೀಗಾಗಿ ನಾವೆಲ್ಲರೂ ನಮ್ಮೆಲ್ಲರ ಮನೆಗಳ ಮೇಲೂ ತಿರಂಗಾ ಧ್ವಜ ಹಾರಿಸಬೇಕು. ಈ ಅಭಿಯಾನ ಬಂಡಾಯದ ನೆಲ ನರಗುಂದದಿಂದ ಆರಂಭಗೊಂಡಿರುವುದು ಈ ನೆಲದ ಮಹತ್ವವನ್ನು ಸಾರಿದೆ.
– ಸಿ.ಸಿ.ಪಾಟೀಲ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT