ಬೇಲೂರಿನ ಪುರಸಭೆ ಆವರಣದ ವರಸಿದ್ದಿ ವಿನಾಯಕ ಮೂರ್ತಿಗೆ ಹೋಮ ಹವನ ನಡೆಸಿ ಶುದ್ಧಿಗೊಳಿಸಲಾಯಿತು. ಶಾಸಕ ಎಚ್.ಕೆ. ಸುರೇಶ್ ದೇಗುಲ ಸಮಿತಿ ಅಧ್ಯಕ್ಷ ವಿರೂಪಾಕ್ಷ ತೀರ್ಥಂಕರ್ ಪಾಲ್ಗೊಂಡಿದ್ದರು
ರಾಜ್ಯದಲ್ಲಿ ಲವ್ ಜಿಹಾದ್ ಹಿಂದೂಗಳ ಮತಾಂತರ ಹೆಚ್ಚಾಗುತ್ತಿದೆ. ಇವುಗಳಿಗೆ ಸರ್ಕಾರ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸುತ್ತದೆ.