ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

ಆಲೂರು | ರೋಗಕ್ಕೆ ಸಿಲುಕಿ ಸಣ್ಣಾದ ಶುಂಠಿ: ಕೃಷಿಕರಿಗೆ ಸಂಕಷ್ಟ

ನಿರಂತರ ಮಳೆಯಿಂದ ಎಲೆಚುಕ್ಕಿ ರೋಗ, ಕೊಳೆರೋಗ ಉಲ್ಬಣ
Published : 19 ಆಗಸ್ಟ್ 2025, 2:03 IST
Last Updated : 19 ಆಗಸ್ಟ್ 2025, 2:03 IST
ಫಾಲೋ ಮಾಡಿ
Comments
ಕ್ರಿಮಿನಾಶಕ ಗೊಬ್ಬರ ಬಳಕೆಯಿಂದ ವಾಣಿಜ್ಯ ಬೆಳೆಗಳು ಸಂಪೂರ್ಣ ನೆಲಕಚ್ಚುತ್ತಿವೆ. ಹೊಸ ಭೂಮಿಗೆ ಶುಂಠಿ ಜೋಳ ಬಿತ್ತನೆ ಮಾಡಿದರೂ ರೋಗ ತಪ್ಪುತ್ತಿಲ್ಲ.
ಎಂ.ಎಸ್. ನವೀನ್ ಮರಸು ಗ್ರಾಮದ ಕೃಷಿಕ
ತುಂತುರು ಮಳೆ ತೇವಾಂಶ ಇರುವುದರಿಂದ ಶುಂಠಿಗೆ ಎಲೆಚುಕ್ಕಿ ಕೊಳೆರೋಗ ಕಾಣಿಸಿಕೊಂಡಿದೆ. ನೀರು ನಿಲ್ಲದ ಭೂಮಿಯಲ್ಲಿ ಬಿಸಿಲು ಬಂದರೆ ಅಲ್ಪಸ್ವಲ್ಪ ಉಳಿಯಬಹುದು.
ಕೇಶವಪ್ರಸಾದ್ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಎಡಬಿಡದೇ ಮಳೆ ಆಗುತ್ತಿದ್ದು ತೇವಾಂಶ ವಿಪರೀತವಾಗುತ್ತಿದೆ. ಎಲ್ಲ ಬೆಳೆಗಳು ಮುದುಡಿವೆ. ಕೂಡಲೇ ಬಿಸಿಲು ಶುರುವಾದರೆ ಮಾತ್ರ ಅಲ್ಪಸ್ವಲ್ಪ ಬೆಳೆ ಸಿಗಬಹುದು.
ರಮೇಶಕುಮಾರ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT