ಹಗಲಿನಲ್ಲಿ ಡ್ರೋನ್ ಮೂಲಕ ಸೆರೆ ಹಿಡಿದ ಆನೆಗಳ ಚಿತ್ರ
ಹಾಸನದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭಾನುವಾರ ರಾತ್ರಿ ಥರ್ಮಲ್ ಡ್ರೋನ್ ಸ್ಕ್ವಾಡ್ ಉದ್ಘಾಟಿಸಿದರು. ಶಾಸಕ ಸಿ.ಎನ್. ಬಾಲಕೃಷ್ಣ ಡಿಸಿಎಫ್ ಸೌರಭ್‌ಕುಮಾರ್ ಇದ್ದರು.
ಬೇಲೂರಿನ ಆನೆ ಕಾರ್ಯಪಡೆಗೆ ನಿಯೋಜಿಸಿರುವ ಥರ್ಮಲ್ ಡ್ರೋನ್ ಸ್ಕ್ವಾಡ್ ಹೊಂದಿರುವ ಜೀಪು.

ಡ್ರೋನ್ ಸ್ಕ್ವಾಡ್ ವಾಹನವು ಥರ್ಮಲ್ ಡ್ರೋನ್ ನೊಂದಿಗೆ ಕಂಪ್ಯೂಟರ್ ಸಿಸ್ಟಮ್ ಅನ್ನು ಒಳಗೊಂಡಿದ್ದು ಕಾಡಾನೆಗಳ ಚಲನವಲನಗಳನ್ನು ವಾಹನದಲ್ಲಿಯೇ ಗಮನಿಸಿಕೊಂಡು ಮಾಹಿತಿ ನೀಡಬಹುದಾಗಿದೆ
ಸೌರಭ್‌ಕುಮಾರ್ ಡಿಸಿಎಫ್
ಕೊಡಗು ಹಾಸನ ಜಿಲ್ಲೆಯಲ್ಲಿ ನೂರಾರು ಕಾಡಾನೆಗಳು ತೋಟಗಳಲ್ಲಿ ಉಳಿದುಕೊಂಡಿವೆ. ಮಾನವ–ಕಾಡಾನೆ ಸಂಘರ್ಷ ನಿವಾರಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು ಹಾಸನ ಜಿಲ್ಲೆಯಲ್ಲಿ ಸ್ಕ್ವಾಡ್ ಆರಂಭಿಸಲಾಗಿದೆ
ಈಶ್ವರ್ ಖಂಡ್ರೆ ಅರಣ್ಯ ಸಚಿವ