ಪ್ರಧಾನಿಗೆ ಆಂಜನೇಯ ಶಕ್ತಿ ಕೊಡಲಿ: ಎಚ್‌ಡಿಡಿ ‘ದೇವಾಲಯ ಉದ್ಘಾಟನೆಯಲ್ಲಿ ರಾಜಕೀಯ ಮಾತನಾಡುವುದಿಲ್ಲ’ ಎಚ್.ಡಿ.ದೇವೇಗೌಡ, ರೇವಣ್ಣ ಶ್ರಮದಿಂದ ಜಿಲ್ಲೆ ಅಭಿವೃದ್ಧಿ
ಸ್ವರೂಪ್
ಜಿಲ್ಲೆಯು ಲೂಟಿಕೋರದ ಕೈಗೆ ಸಿಲುಕಿದೆ. ದೇಶದ ಅಭಿವೃದ್ಧಿಗೆ ಮೋದಿ ಇರಲೇಬೇಕು. ಅವರಿಗೆ ಸಂಪೂರ್ಣ ಬೆಂಬಲವಿದೆ. ಜಿಲ್ಲೆಯಲ್ಲಿ ಏನೇ ರಾಜಕಾರಣವಿದ್ದರೂ ರಾಷ್ಟ್ರಮಟ್ಟದಲ್ಲಿ ಮೋದಿಗೆ ನಮ್ಮ ಸಂಪೂರ್ಣ ಬೆಂಬಲವಿದೆ.