ಸತತವಾಗಿ ಸುರಿದ ಮಳೆಯಿಂದ ಹೊಗೆಸೊಪ್ಪು ಗಿಡಗಳು ಗೊಬ್ಬರ ಹೀರಿಕೊಳ್ಳಲು ಆಗಿಲ್ಲ. ಅತಿಯಾದ ತೇವಾಂಶದಿಂದ ಗಿಡಗಳ ಬೆಳವಣಿಗೆ ಕುಂಠಿತವಾಗಿದ್ದು ಉತ್ಪಾದನೆಯ ಮೇಲೆ ಹೊಡೆಯ ಬೀಳಲಿದೆ
ರವಿ ಲಕ್ಕನಹಳ್ಳಿ, ತಂಬಾಕು ಬೆಳೆಗಾರ
ರೈತರು ಪ್ರತಿ ವರ್ಷದಂತೆ ಗೊಬ್ಬರ ನೀಡಿ ಅಗತ್ಯ ಕೃಷಿ ಚಟುವಟಿಕೆ ನಡೆಸಿದ್ದರೂ ನೀರಿಕ್ಷಿತ ಪ್ರಮಾಣದಲ್ಲಿ ಗಿಡಗಳು ಬೆಳವಣಿಗೆ ಆಗಿಲ್ಲ. ಸತತ ಮಳೆ ಮತ್ತು ಹೆಚ್ಚಿದ ತೇವಾಂಶವೇ ಇದಕ್ಕೆ ಕಾರಣ