ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹಾಸನ | ಹೆಚ್ಚುತ್ತಿರುವ ಹಿನ್ನೀರು: ನಾಡಿನತ್ತ ಆನೆಗಳ ಹೆಜ್ಜೆ

ಕಾಡಾನೆಗಳ ಉಪಟಳದಿಂದ ಬೆಳೆಗಾರರಿಗೆ ಸಂಕಷ್ಟ: ಮತ್ತಷ್ಟು ಕ್ರಮಕ್ಕೆ ಆಗ್ರಹ
Published : 2 ಜೂನ್ 2025, 6:24 IST
Last Updated : 2 ಜೂನ್ 2025, 6:24 IST
ಫಾಲೋ ಮಾಡಿ
Comments
ಬೇಲೂರು ತಾಲ್ಲೂಕಿನ ಅರೇಹಳ್ಳಿ  ಹೋಬಳಿಯ ಬ್ಯಾದನೆ ಗ್ರಾಮದಲ್ಲಿ ಸೆರೆಸಿಕ್ಕ ಕಾಡಾನೆಯನ್ನು ಸಾಕಾನೆಗಳ ಸಹಾಯದಿಂದ ಎಳೆದು ತರಲಾಯಿತು. (ಸಂಗ್ರಹ ಚಿತ್ರ   
ಬೇಲೂರು ತಾಲ್ಲೂಕಿನ ಅರೇಹಳ್ಳಿ  ಹೋಬಳಿಯ ಬ್ಯಾದನೆ ಗ್ರಾಮದಲ್ಲಿ ಸೆರೆಸಿಕ್ಕ ಕಾಡಾನೆಯನ್ನು ಸಾಕಾನೆಗಳ ಸಹಾಯದಿಂದ ಎಳೆದು ತರಲಾಯಿತು. (ಸಂಗ್ರಹ ಚಿತ್ರ   
ಇಟಿಎಫ್‌ ತಂಡಕ್ಕೆ ಹೆಚ್ಚುವರಿಯಾಗಿ 15 ಜನ ಸರ್ಕಾರಿ ಸಿಬ್ಬಂದಿ ನೇಮಿಸಲಾಗುವುದು. 6 ವಾಹನ ಹೊಸ ಮೈಕ್ ಬಳಸಲಾಗುವುದು. 3 ಹೊಸ ತಂಡ ರಚಿಸಲಾಗುವುದು
ಏಡುಕೊಂಡಲು ಸಿಸಿಎಫ್
ಕೇಂದ್ರ ಸರ್ಕಾರ ಅರಣ್ಯ ಇಲಾಖೆ ಜನಪ್ರತಿನಿಧಿಗಳು ಕಾಡಾನೆ-ಮಾನವ ಸಂಘರ್ಷ ಪರಿಹಾರಕ್ಕೆ ವೈಜ್ಞಾನಿಕವಾಗಿ ಚಿಂತಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.
ಡಿ.ಸಿ.ಸಣ್ಣಸ್ವಾಮಿ ಕಾಂಗ್ರೆಸ್‌ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT