ಶುಕ್ರವಾರ, ಏಪ್ರಿಲ್ 23, 2021
24 °C

ಲಂಡನ್‌ನಿಂದ ಬಂದ ಇಬ್ಬರ ಗಂಟಲು ದ್ರವ ಸಂಗ್ರಹ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಕೊರೊನಾ ವೈರಸ್‌ ಹೊಸ ಸ್ವರೂಪ ಕಾಣಿಸಿಕೊಂಡಿರುವ ಲಂಡ್‌ನಿಂದ ಜಿಲ್ಲೆಗೆ ಬಂದಿರುವ ಇಬ್ಬರ ಗಂಟಲು ಮತ್ತು‌ ಮೂಗಿನ ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದೆ.

29 ವರ್ಷದ ವಿಜ್ಞಾನಿ ಎಕ್ಸೆಟರ್‌ ಪ್ರದೇಶದಿಂದ ಹಾಸನ ತಾಲ್ಲೂಕಿಗೆ ಹಾಗೂ ಮತ್ತೊಬ್ಬರು 48 ವರ್ಷದ ಉದ್ಯೋಗಿ ಲಂಡನ್‌ನಿಂದ  ಅರಕಲಗೂಡು ತಾಲ್ಲೂಕಿಗೆ ಬಂದಿದ್ದಾರೆ. ಇಬ್ಬರಿಗೂ ರೋಗದ ಲಕ್ಷಣ ಇಲ್ಲ. ಮಾರ್ಗಸೂಚಿ ಪ್ರಕಾರ ಇಬ್ಬರನ್ನೂ ಪ್ರತ್ಯೇಕವಾಗಿ ಇರಿಸಿ, ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು