ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT
ADVERTISEMENT

ಹಾವೇರಿ: ಮನೆ ಹಾನಿ; 349 ಅರ್ಜಿಗಳಲ್ಲಿ 161 ತಿರಸ್ಕೃತ

ಮುಂಗಾರು–ಹಿಂಗಾರು ಮಳೆ | ಪರಿಹಾರದ ಆಸೆಗಾಗಿ ಅನರ್ಹರಿಂದಲೂ ಅರ್ಜಿ ಸಲ್ಲಿಕೆ | ಸ್ಥಳ ಪರಿಶೀಲನೆ ನಡೆಸಿದ್ದ ತಹಶೀಲ್ದಾರ್
Published : 5 ಡಿಸೆಂಬರ್ 2025, 3:19 IST
Last Updated : 5 ಡಿಸೆಂಬರ್ 2025, 3:19 IST
ಫಾಲೋ ಮಾಡಿ
Comments
ಬೆಳೆ ಹಾನಿ ಸಂಬಂಧ ಜಿಲ್ಲೆಯ 33726 ರೈತರಿಗೆ ₹ 14.66 ಕೋಟಿ ಪರಿಹಾರ ವಿತರಿಸಲಾಗಿದೆ. ಈಗ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನೀಡಿದ್ದು ಅರ್ಹ ರೈತರಿಗೆ ಹೆಚ್ಚುವರಿಯಾಗಿ ₹ 14.18 ಕೋಟಿ ಪರಿಹಾರ ಸಿಗಲಿದೆ
ವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT