ಬಂಕಾಪುರ ಕೋಟೆಯಲ್ಲಿರುವ 66 ಕಂಬದ ನಗರೇಶ್ವರ ದೇವಾಲಯ
ಹಾನಗಲ್ ತಾಲ್ಲೂಕಿನ ತಿಳವಳ್ಳಿ ಗ್ರಾಮದ ನಾ.ಸು. ಹರ್ಡೀಕರ್ ವೃತ್ತ
ಗುತ್ತಲ ಪಟ್ಟಣ ಪಂಚಾಯಿತಿ ಕಚೇರಿ

ಐತಿಹಾಸಿಕ ಹಿನ್ನೆಲೆಯುಳ್ಳ ಬಂಕಾಪುರ 1961ಕ್ಕೂ ಮುನ್ನ ತಾಲ್ಲೂಕು ಕೇಂದ್ರವಾಗಿದ್ದ ದಾಖಲೆಗಳು ನಮ್ಮ ಬಳಿಯಿವೆ. ಅದರ ಆಧಾರದಲ್ಲಿ ಹೊಸ ತಾಲ್ಲೂಕಿಗಾಗಿ ಹೋರಾಟ ನಡೆಸುತ್ತಿದ್ದೇವೆ ರಟ್ಟೀಹಳ್ಳಿಗಿಂತ ದೊಡ್ಡ ಪಟ್ಟಣವಾಗಿರುವ ಗುತ್ತಲ ಎಲ್ಲ ಮಾನದಂಡಗಳಿಂದಲೂ ತಾಲ್ಲೂಕು ಕೇಂದ್ರವಾಗಲು ಅರ್ಹವಾಗಿದೆ. ಸರ್ಕಾರ ನಮ್ಮ ಕೂಗಿಗೆ ಸ್ಪಂದಿಸಿ ತಾಲ್ಲೂಕು ಘೋಷಣೆ ಮಾಡಬೇಕು
ಎ.ಕೆ. ಆದವಾನಿಮಠ ಬಂಕಾಪುರ ತಾಲ್ಲೂಕು ಹೋರಾಟ ಸಮಿತಿ 
ರಟ್ಟೀಹಳ್ಳಿಗಿಂತ ದೊಡ್ಡ ಪಟ್ಟಣವಾಗಿರುವ ಗುತ್ತಲ, ಎಲ್ಲ ಮಾನದಂಡಗಳಿಂದಲೂ ತಾಲ್ಲೂಕು ಕೇಂದ್ರವಾಗಲು ಅರ್ಹವಾಗಿದೆ. ಸರ್ಕಾರ ನಮ್ಮ ಕೂಗಿಗೆ ಸ್ಪಂದಿಸಿ ತಾಲ್ಲೂಕು ಘೋಷಣೆ ಮಾಡಬೇಕು
ಈರಪ್ಪ ಲಮಾಣಿ ಗುತ್ತಲ ತಾಲ್ಲೂಕು ಹೋರಾಟ ಸಮಿತಿ