ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ ಜನ

Published 27 ಮಾರ್ಚ್ 2024, 16:07 IST
Last Updated 27 ಮಾರ್ಚ್ 2024, 16:07 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಇಲ್ಲಿನ ಶ್ರೀರಾಮನಗರ ಮತ್ತು ಬನಶಂಕರಿನಗರದಲ್ಲಿ ಮಕ್ಕಳು, ಯುವಕ, ಯುವತಿಯರು ಹಾಗೂ ಮಹಿಳೆಯರು ಬುಧಪ್ರೀತಿಯಿಂದ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬದ ಶುಭಾಯವನ್ನು ವಿನಿಮಯ ಮಾಡಿಕೊಂಡರು. ‌

ಹುಡುಗರು ಹಲಗಿ ಬಾರಿಸುತ್ತಾ ಸಂಚರಿಸಿದರು. ಮಹೇಶ ಬಿಬಿಶೆಟ್ಟರ ಮನೆ ಎದರು ಯುವಕರು ಡಿಜೆ ಹಾಡಿಗೆ ರೇನ್‌ ಡ್ಯಾನ್ಸ್ ಮಾಡಿ, ನಂತರ ಕಾಮದಹನ ಮಾಡಿದರು. 

ನಿರ್ಮಲಾ ಕುಂದಾಪುರ, ಶಿಕ್ಷಕಿ ಇಂದಿರಾ ಬಾರಂಗಿ ಹಾಗೂ ಲಲತಾ ಹೆಗಡೆ ನೇತೃತ್ವ ವಹಿಸಿದ್ದರು, ಆದಿತ್ಯ, ಸಾತ್ವಿಕ್‌, ರಂಜನ್‌, ಶಿವು, ಪ್ರಸನ್ನ, ಭಾರ್ಗವಿ, ವೈಷ್ಣವಿ, ದರ್ಶಣಿ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT