ಚಳಗೇರಿ ಗ್ರಾಮದ ಶ್ರೀಧರ ಅಂಗಡಿ ಅವರ ಮನೆಮುಂದೆ ಇರುವ ಬೋರ್‌ವೆಲ್ ಗುಂಡಿ ಮುಚ್ಚಿಲ್ಲ.
ಗ್ರಾಮ ಪಂಚಾಯಿತಿ ಘನತ್ಯಾಜ್ಯ ಘಟಕ ನಿರ್ವಹಣೆ ಇಲ್ಲದೇ ಬಾಗಿಲು ಮುಚ್ಚಿದೆ.
ಜೆಜೆಎಂ ಯೋಜನೆಯಡಿ ಹಾಕಿದ ನಲ್ಲಿಗಳು ಮುರಿದಿವೆ.
ಚಳಗೇರಿ ಗ್ರಾಮದಲ್ಲಿ ಬಾಗಿಲು ಮುಚ್ಚಿದ ಗ್ರಂಥಾಲಯ.

ಬಹುಗ್ರಾಮ ಯೋಜನೆಯಿಂದ ಚಳಗೇರಿ ಮತ್ತು ಕರೂರು ಗ್ರಾಮಕ್ಕೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ
ವೆಂಕಟೇಶ. ಪಿಡಿಒ ಚಳಗೇರಿ.
ಚಳಗೇರಿ ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಕುಡಿಯುವ ನೀರು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು
ಪರಮೇಶ ತಾಲ್ಲೂಕು ಪಂಚಾಯಿತಿ ಇಒ