ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ರಾಣೆಬೆನ್ನೂರು: ತಿಪ್ಪೆ ಗುಂಡಿಯಾದ ಈಶ್ವರನಗರ

Published : 25 ಡಿಸೆಂಬರ್ 2024, 5:32 IST
Last Updated : 25 ಡಿಸೆಂಬರ್ 2024, 5:32 IST
ಫಾಲೋ ಮಾಡಿ
Comments
ಈಶ್ವರನಗರದ ಚರಂಡಿಗಳು ಘನತ್ಯಾಜ್ಯದಿಂದ ಭರ್ತಿಯಾಗಿವೆ
ಈಶ್ವರನಗರದ ಚರಂಡಿಗಳು ಘನತ್ಯಾಜ್ಯದಿಂದ ಭರ್ತಿಯಾಗಿವೆ
ಈಶ್ವರನಗರದಲ್ಲಿ ಬಿದ್ದಿರುವ ಕಸದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೂಡಲೇ ರಸ್ತೆ ಬದಿಗೆ ಮತ್ತು ಪಾರ್ಕ್‌ ಸುತ್ತ ಇರುವ ಜಾಲಿ ಕಸ ತೆಗೆಸಿ ಸ್ವಚ್ಚಗೊಳಿಸಲು ಕ್ರಮಕೈಗೊಳ್ಳಲಾಗುವುದು
ಎಫ್‌.ಐ. ಇಂಗಳಗಿ ನಗರಸಭೆ ಪೌರಾಯುಕ್ತರು
ಸೊಳ್ಳೆಗಳ ಕಾಟದಿಂದ ಜನತೆ ರೋಸಿ ಹೋಗಿದ್ದಾರೆ. ಫಾಗಿಂಗ್‌ ಮಾಡಿಸಲು ನಗರಸಭೆ ಅಧಿಕಾರಿಗಳ ತಂದಿದ್ದೇವೆ. ಇದುವರೆಗೂ ಫಾಗಿಂಗ್‌ ಮಾಡಿಸಿಲ್ಲ
ಮಾಲತೇಶ ಪೂಜಾರ ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT