2014ರಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದ ಮೋದಿಯವರು ಉದ್ಯೋಗ ಕೊಡುವ ಬದಲು ವಿದೇಶಕ್ಕೆ ಹಾರುತ್ತಿದ್ದಾರೆ. ನೋಟ್ ಬಂದಿ ಮಾಡಿದ ಬೆನ್ನಲ್ಲೇ ಈಗ ವೋಟ್ ಬಂದಿ ಮಾಡಲು ಹೊರಟಿದ್ದಾರೆ
ಡಾ.ಪಿ.ಸಂಪತ್ ರಾವ್ ಹಿರಿಯ ಕಮ್ಯುನಿಸ್ಟ್ ನಾಯಕ
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅವನತಿಯಾಗಿದೆ. ಮಹಾನ್ ಅನಾಹುತದತ್ತ ಹೋಗುತ್ತಿದ್ದೇವೆ. ದೇಶ ಈಗಾಗಲೇ ಅರ್ಧ ಸತ್ತು ಹೋಗಿದೆ. ಪೂರ್ತಿ ಸತ್ತು ಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ