ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಬಾಲರಾಜ ಗುತ್ತೇದಾರ ಪದಗ್ರಹಣ

Published 25 ಫೆಬ್ರುವರಿ 2024, 16:18 IST
Last Updated 25 ಫೆಬ್ರುವರಿ 2024, 16:18 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಬಾಲರಾಜ ಎ.ಗುತ್ತೇದಾರ ಅವರು ಭಾನುವಾರ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಅಧ್ಯಕ್ಷ ಸುರೇಶ ಮಹಾಗಾವಕರ್, ಮುಖಂಡರಾದ ದೇವೇಗೌಡ ತಲ್ಲೂರ, ಶ್ಯಾಮರಾವ ಸೂರನ್, ನಾಡಗೌಡರು, ಬಸವರಾಜ ಬಿರಬಿಟ್ಟಿ, ಆಲೀಂ ಇನಾಮದಾರ, ಕೃಷ್ಣಾರೆಡ್ಡಿ, ಡಾ. ಸಿದ್ದಣ್ಣ ಪಾಟೀಲ, ರೇವಪ್ಪ(ಸುನೀಲ) ಗಾಜರೆ, ಯೇಸುನಾಥ, ದೇವಿಂದ್ರ ಹಸನಾಪೂರ ಸೇರಿದಂತೆ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT