ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ಕೆರೆ ಒಡ್ಡು ಒಡೆದ ಸ್ಥಳಕ್ಕೆ ಜಿಪಂ ಸಿಇಒ ಭಂವರ್ ಸಿಂಗ್ ಮೀನಾ ಭೇಟಿ ನೀಡಿ ಪರಿಶೀಲಿಸಿದರು. ಮಾನಪ್ಪ ಕಟ್ಟಿಮನಿ ಸಂಗಮೇಶ ಬಿರಾದಾರ ಇದ್ದರು.
ಆಳಂದ ತಾಲ್ಲೂಕಿನ ಕಮಲಾನಗರ-ಬೋಧನ ಗ್ರಾಮದ ಮಧ್ಯದ ಬೆಣ್ಣೆತೊರಾ ಸೇತುವೆಯು ಜಲಾವೃತ್ತಗೊಂಡ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಕೊಳವೆಬಾವಿಯಿಂದ ಅಂತರ್ಜಲ ಜಿನುಗುತ್ತಿದೆ
ಆಳಂದ ತಾಲ್ಲೂಕಿನ ಮೋಘಾ ಕೆ ಗ್ರಾಮದ ಸಮೀಪದ ರಾಜ್ಯ ಹೆದ್ದಾರಿ ಕಿರು ಸೇತುವೆ ಸತತ ಮಳೆಗೆ ಕುಸಿದ ಪರಿಣಾಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿರುವ ಫಲಕ ಹಾಕುತ್ತಿರುವ ಸಿಬ್ಬಂದಿ