ಗುರುವಾರ , ಮೇ 19, 2022
25 °C

ಚಿತ್ತಾಪುರ; ಭೀಷ್ಮ ಬ್ರಹ್ಮಚಾರಿ ಕೃತಿ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ತಾಲ್ಲೂಕಿನ ಮಲಕೂಡ ಗ್ರಾಮದಲ್ಲಿ ಶನಿವಾರ ನಾಟಕಕಾರ ಸಿದ್ಧಲಿಂಗಯ್ಯಸ್ವಾಮಿ ಮಲಕೂಡ ಸಂಪಾದಿತ ‘ಭೀಷ್ಮ ಬ್ರಹ್ಮಚಾರಿ’ ಕೃತಿಯನ್ನು ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ ಯಡ್ರಾಮಿ ಹೇಳಿದರು. ಲೋಕಾರ್ಪಣೆ ಮಾತನಾಡಿದರು.

ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯ ಮಾತನಾಡಿದರು.

ಗುರುಲಿಂಗ ಶಿವಾಚಾರ್ಯ ಸಾನಿದ್ಯ ವಹಿಸಿದ್ದರು. ಕಸಾಪತಾಲ್ಲೂಕು ಘಟಕದ ಅಧ್ಯಕ್ಷ ವೀರೇಂದ್ರ ಕೊಲ್ಲೂರ, ಗ್ರಂಥ ದಾಸೋಹಿ ಗೌಡಪ್ಪ ಮಾಲಿಪಾಟೀಲ, ಶಂಕರ ಐನಾಪೂರ, ವಿಶ್ವನಾಥ ಮಲಕೂಡ, ರಮೇಶ ಕೋರಿಶೆಟ್ಟಿ, ಸಿದ್ದಲಿಂಗಬಾಳಿ ರಾವೂರ, ರಾಜಶೇಖರ ಪುರಾಣಿಕ, ಬಿ.ಆರ್ ಪಾಟೀಲ ಸಂಗಾವಿ, ಮಲ್ಲಿಕಾರ್ಜುನ ಮಾಸ್ತರ, ಬಸವರಾಜ ಕೋಡಗಿಮಠ, ಮೃತ್ಯುಂಜಯ ಹಿರೇಮಠ ಇದ್ದರು.

ಅಣ್ಣಾರಾವ ನೂರಂದಗೌಡ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸಂಗಣ್ಣ ಅಲ್ದಿ ನಿರೂಪಿಸಿ ವಿಜಯಾನಂದ ನೂರಂದಗೌಡ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು