ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕ್ ಚುನಾವಣೆಯು ಯಾವುದೇ ಅಹಿತಕರ ಘಟನೆ ಇಲ್ಲದಂತೆ ಶಾಂತಿಯುತವಾಗಿ ಮುಗಿದಿದೆ. ಎರಡು ಮತಗಳು ತಿರಸ್ಕೃತಗೊಂಡಿವೆ
ಪ್ರಕಾಶ ಕುದರಿ ಚುನಾವಣಾಧಿಕಾರಿ
ಈ ಗೆಲುವು ಕಳೆದ ಎರಡು ವರ್ಷಗಳ ಪ್ರಾಮಾಣಿಕ–ಉತ್ತಮ ಆಡಳಿತಕ್ಕೆ ದೊರೆತ ಮುದ್ರೆ. ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಸಚಿವರು ಶಾಸಕರ ಸದಸ್ಯರರ ಸಹಕಾರದಿಂದ ಇಂಥ ಗೆಲುವು ದಕ್ಕಿದೆ ಸೋಮಶೇಖರ