ಕಲಬುರಗಿಯ ನ್ಯೂ ಓಝಾ ಬಡಾವಣೆಯ ಕುಬೇರ ನಗರ ಮುಖ್ಯರಸ್ತೆಯಲ್ಲಿ ಒಳಚರಂಡಿ ಚೇಂಬರ್ ಉಕ್ಕೇರಿ ರಸ್ತೆ ಆವರಿಸಿರುವುದು –ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ರಸ್ತೆಯಲ್ಲಿ ಹೊಂಡಗಳ ಕಾರುಬಾರು ತೆರೆದ ಚರಂಡಿಗಳಲ್ಲಿ ತುಂಬಿದ ಹೂಳು ಕಸದ ತೊಟ್ಟಿಗಳಾದ ಖಾಲಿ ನಿವೇಶನಗಳು
ಒಳಚರಂಡಿ ಹಾಗೂ ರಿಪೇರಿ ಕುರಿತ ₹3 ಕೋಟಿ ವೆಚ್ಚದ ಕ್ರಿಯಾಯೋಜನೆಯಲ್ಲಿ ರೇವೂರ್ ಬಡಾವಣೆ ಕಾಮಗಾರಿ ಸೇರಿಸಲಾಗಿದೆ. ಪ್ರಕ್ರಿಯೆ ಟೆಂಡರ್ ಹಂತದಲ್ಲಿದ್ದು ಶೀಘ್ರವೇ ಸಮಸ್ಯೆ ಪರಿಹಾರವಾಗಲಿದೆ
ಅವಿನಾಶ ಶಿಂದೆ ಪಾಲಿಕೆ ಆಯುಕ್ತ
ಜಿಡಿಎ ಬಡಾವಣೆಯಲ್ಲೇ ಒಳಚರಂಡಿ ಸಮಸ್ಯೆ ಪರಿಹರಿಸಿದ್ದರೆ ಪಾಲಿಕೆ ಅಧಿಕಾರಿಗಳು ಜನಪ್ರತಿನಿಧಿಗಳು ಇನ್ನೇನು ಅಭಿವೃದ್ಧಿ ಮಾಡಲು ಸಾಧ್ಯ